ಮದುವೆಯಾದ ಪುರುಷನ ಜೊತೆ ಲಿವ್-ಇನ್ ರಿಲೇಶನ್‌ನಲ್ಲಿ ಇದ್ದರೆ ಅದು ಅಪರಾಧವೇ?; ಕೋರ್ಟ್ ಹೇಳಿದ್ದೇನು?

newsics.com ಮದುವೆಯಾದ ವ್ಯಕ್ತಿಯೊಂದಿಗೆ ಲಿವ್-ಇನ್ ರಿಲೇಶನ್‌ನಲ್ಲಿ ಇರುವುದೇ ಅಪರಾಧವೇ ಎಂಬ ಪ್ರಶ್ನೆಗೆ ಹೈಕೋರ್ಟ್ ಮಹತ್ವದ ಉತ್ತರ ನೀಡಿದ್ದು, ಈ ತೀರ್ಪು ಇದೀಗ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ವಿವಾಹಿತ ಪುರುಷ ಮತ್ತು ಮಹಿಳೆ ಒಟ್ಟಿಗೆ ಲಿವ್-ಇನ್ ರಿಲೇಶನ್‌ನಲ್ಲಿ ವಾಸಿಸುತ್ತಿದ್ದರು. ಇವರಿಗೆ ಕುಟುಂಬದಿಂದ ಮತ್ತು ಸಮಾಜದಿಂದ ಬೆದರಿಕೆ ಎದುರಾಗುತ್ತಿದ್ದ ಹಿನ್ನೆಲೆ, ತಮ್ಮ ಜೀವಕ್ಕೆ ರಕ್ಷಣೆ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಸ್ಪಷ್ಟವಾಗಿ ಹೇಳಿದ್ದು— “ಮದುವೆಯಾದ ವ್ಯಕ್ತಿಯೊಂದಿಗೆ ಲಿವ್-ಇನ್ ರಿಲೇಶನ್‌ನಲ್ಲಿ ಇರುವುದನ್ನು ಕಾನೂನು ಅಪರಾಧ ಎಂದು … Continue reading ಮದುವೆಯಾದ ಪುರುಷನ ಜೊತೆ ಲಿವ್-ಇನ್ ರಿಲೇಶನ್‌ನಲ್ಲಿ ಇದ್ದರೆ ಅದು ಅಪರಾಧವೇ?; ಕೋರ್ಟ್ ಹೇಳಿದ್ದೇನು?