ರಾತ್ರಿ ವೇಳೆ ಹಾಸಿಗೆ ಒದ್ದೆ ಮಾಡುವುದನ್ನು ನಿಲ್ಲಿಸುವುದು ಹೇಗೆ?

newsics.com ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವುದು ಒಂದು ಸಾಮಾನ್ಯ ಸಮಸ್ಯೆ. ಇದೇನೂ ಕಾಯಿಲೆಯಲ್ಲ. ಸಾಮಾನ್ಯವಾಗಿ, ಮಕ್ಕಳು ಬೆಳೆದಂತೆ ಈ ಅಭ್ಯಾಸ ತಾನಾಗಿಯೇ ನಿಂತುಹೋಗುತ್ತದೆ. ಮೂತ್ರಕೋಶದ (Bladder) ಬೆಳವಣಿಗೆಯಲ್ಲಿ ವಿಳಂಬ, ಗಾಢ ನಿದ್ದೆ, ಹಾರ್ಮೋನ್ ಬದಲಾವಣೆ, ಮಾನಸಿಕ ಒತ್ತಡ ಅಥವಾ ಮಲಬದ್ಧತೆ ಕೂಡ ಇದಕ್ಕೆ ಕಾರಣವಾಗಿರಬಹುದು. ಮಕ್ಕಳಲ್ಲಿ ಮಾತ್ರವಲ್ಲ, ಕೆಲವೊಮ್ಮೆ ಹದಿಹರೆಯದವರಲ್ಲೂ ನಿದ್ದೆಯಲ್ಲಿ ತಿಳಿಯದಂತೆ ಹಾಸಿಗೆ ಒದ್ದೆ ಮಾಡುವ ಅಭ್ಯಾಸ ಇರುತ್ತದೆ. ಹೆಚ್ಚಿನವರಿಗೆ ಇದರ ನಿಜವಾದ ಕಾರಣ ಗೊತ್ತಿರುವುದಿಲ್ಲ. ಆದರೆ, ಹೀಗೆ ಅಚಾನಕ್ಕಾಗಿ ಆಗುವ ಈ ಘಟನೆಯಿಂದ ಮಕ್ಕಳಲ್ಲಿ … Continue reading ರಾತ್ರಿ ವೇಳೆ ಹಾಸಿಗೆ ಒದ್ದೆ ಮಾಡುವುದನ್ನು ನಿಲ್ಲಿಸುವುದು ಹೇಗೆ?