ಅನಿಲ ಅಭಾವ: ಹೆಚ್ಚುವರಿ ಹಣ ವಸೂಲಿ ಮಾಡದಂತೆ ಹೋಟೆಲ್‌ಗಳಿಗೆ ಕೇಂದ್ರ ಸರ್ಕಾರ ಸೂಚನೆ

newsics.com ನವದೆಹಲಿ: ನೀವು ಹೋಟೆಲ್‌ಗೆ ಹೋದಾಗ ಆಹಾರದ ಬೆಲೆಯ ಜತೆಗೆ ‘ಗ್ಯಾಸ್ ಸರ್‌ಚಾರ್ಜ್’ (Gas Surcharge) ಅಥವಾ ‘ಇಂಧನ ರಿಕವರಿ ಶುಲ್ಕ’ (Fuel Recovery Charge) ಎಂಬ ಹೆಸರಿನಲ್ಲಿ ಹೆಚ್ಚುವರಿ ಹಣವನ್ನು ಬಿಲ್‌ನಲ್ಲಿ ಸೇರಿಸುತ್ತಿರುವ ಬಗ್ಗೆ ಹಲವು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘಟನೆಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಹೊರಡಿಸಿದೆ: ಆಹಾರದ ಬೆಲೆಯಲ್ಲೇ ಇಂಧನ ವೆಚ್ಚ: ಹೋಟೆಲ್ ಮಾಲೀಕರು ತಾವು ನೀಡುವ ಆಹಾರದ ಬೆಲೆಯಲ್ಲೇ ಇಂಧನ … Continue reading ಅನಿಲ ಅಭಾವ: ಹೆಚ್ಚುವರಿ ಹಣ ವಸೂಲಿ ಮಾಡದಂತೆ ಹೋಟೆಲ್‌ಗಳಿಗೆ ಕೇಂದ್ರ ಸರ್ಕಾರ ಸೂಚನೆ