ಇನ್ಮುಂದೆ UPI ಪೇಮೆಂಟ್‌ ಗೆ ಮುಖ ತೋರಿಸಿದ್ರೆ ಸಾಕು ಹಣ ಟ್ರಾನ್ಸ್ಫರ್ !

https://youtube.com/shorts/8vXYZAagRTI?si=TOMvue_f8l6FavIl newsics.com ಬೆಂಗಳೂರು : ಡಿಜಿಟಲ್ ಪಾವತಿಯನ್ನು ಮತ್ತಷ್ಟು ಸರಳಗೊಳಿಸಲು ಎನ್‌ಪಿಸಿಐ  ಈಗ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಪರಿಚಯಿಸಿದೆ. ಇನ್ನು ಮುಂದೆ ಯುಪಿಐ ಪೇಮೆಂಟ್ ಮಾಡಲು 4 ಅಥವಾ 6 ಅಂಕಿಯ ಪಿನ್ (PIN) ನಮೂದಿಸುವ ಅಗತ್ಯವಿಲ್ಲ; ಬದಲಿಗೆ ನಿಮ್ಮ ಫಿಂಗರ್ ಪ್ರಿಂಟ್ ಅಥವಾ ಫೇಸ್ ಐಡಿ (ಮುಖ ಗುರುತಿಸುವಿಕೆ) ಮೂಲಕವೇ ಹಣ ಪಾವತಿಸಬಹುದು. ಯುಪಿಐ ಬಳಕೆದಾರರು ಫಿಂಗರ್ ಪ್ರಿಂಟ್ ಅಥವಾ ಫೇಸ್ ಐಡಿ ಮೂಲಕವೇ ಹಣ ಪಾವತಿಸುವ ‘ಬಯೋಮೆಟ್ರಿಕ್ ಅಥೆಂಟಿಕೇಶನ್’ ಫೀಚರ್ ಅನ್ನು ಭೀಮ್ ಆಪ್‌ನಲ್ಲಿ ಪರಿಚಯಿಸಲಾಗಿದೆ. … Continue reading ಇನ್ಮುಂದೆ UPI ಪೇಮೆಂಟ್‌ ಗೆ ಮುಖ ತೋರಿಸಿದ್ರೆ ಸಾಕು ಹಣ ಟ್ರಾನ್ಸ್ಫರ್ !