ಗರ್ಲ್ಫ್ರೆಂಡ್ ಕೈಯಿಂದಲೇ ಹತ್ಯೆಯಾದ 18 ಮಕ್ಕಳ ತಂದೆ
https://youtube.com/shorts/8vXYZAagRTI?si=TOMvue_f8l6FavIl newsics.com ಉತ್ತರ ಪ್ರದೇಶದ ಪ್ರತಾಪ್‌ಗಢದಲ್ಲಿ ಮಾಜಿ ಗ್ರಾಮ ಮುಖ್ಯಸ್ಥರಾದ ಗುಲ್ಶನ್ ಅವರನ್ನು ಅವರ ಪ್ರೇಯಸಿ ಸುಮನ್ ಮತ್ತು ಆಕೆಯ ಸಹಚರರು ಹತ್ಯೆ ಮಾಡಿದ್ದಾರೆ. 18 ಮಕ್ಕಳ ತಂದೆಯಾಗಿದ್ದ ಗುಲ್ಶನ್ ಶವವನ್ನು ಕಾಲುವೆಯಲ್ಲಿ ಚೀಲದಲ್ಲಿ ಪತ್ತೆ ಮಾಡಲಾಗಿದೆ. ಕೊಲೆಯಾದ ವ್ಯಕ್ತಿಯನ್ನು ಮುಸ್ತಕಾ ಗುಲ್ಶನ್ ಅಲಿಯಾಸ್ ಮುನ್ನಾ (50) ಎಂದು ಗುರುತಿಸಲಾಗಿದೆ. ಈತ ಸ್ಥಳೀಯವಾಗಿ ಮಾಜಿ ಗ್ರಾಮ ಪ್ರಧಾನನಾಗಿ ಗುರುತಿಸಿಕೊಂಡಿದ್ದನು. ವಿಶೇಷವೆಂದರೆ ಮುನ್ನಾ ಸಂಸಾರ ಬಹಳ ದೊಡ್ಡದಾಗಿತ್ತು. ಇಬ್ಬರು ಪತ್ನಿಯರಾದ ಕಿಸ್ಮತುಲ್ ನಿಶಾ ಮತ್ತು ಅಂಬಿಯಾ ಬಾನೊ ಅವರೊಂದಿಗೆ … Continue reading ಗರ್ಲ್ಫ್ರೆಂಡ್ ಕೈಯಿಂದಲೇ ಹತ್ಯೆಯಾದ 18 ಮಕ್ಕಳ ತಂದೆ
Copy and paste this URL into your WordPress site to embed
Copy and paste this code into your site to embed