ಸೀಲಿಂಗ್ ಫ್ಯಾನ್ ಸ್ಪೀಡ್‌ನಲ್ಲಿ ತಿರುಗಿದ್ರೂ ತಂಗಾಳಿ ಬರುತ್ತಿಲ್ಲವೇ? ಜಸ್ಟ್ ಈ ರೀತಿ ಮಾಡಿ

https://youtube.com/shorts/1G3iDuCfqaQ?si=Tja2ncvA4iaSoDUf newsics.com ಬೇಸಿಗೆಯಲ್ಲಿ ನಿಮ್ಮ ಫ್ಯಾನ್‌ನಿಂದ ತಂಪಾದ ಗಾಳಿ ಬರುತ್ತಿಲ್ಲವೇ? ಕೇವಲ ಎರಡು ರೂಪಾಯಿಯಿಂದ ತಂಪಾದ ಗಾಳಿಯನ್ನು ಪಡೆಯುವ ಸರಳ ವಿಧಾನವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ನೀವು ಈ ಸುಲಭ ಉಪಾಯ ಬಳಸಿಕೊಳ್ಳಬಹುದು. ಸೆಕೆ ಕಡಿಮೆಯಾಗಲೆಂದು ಫ್ಯಾನ್ ಆನ್ ಮಾಡಿದರೂ ಕೆಲವೊಮ್ಮೆ ತಂಪಾದ ಗಾಳಿ ಬರಲ್ಲ. ಫ್ಯಾನ್‌ನ ರೆಕ್ಕೆಗಳು ಗರಗರ ಅಂತ ತಿರುಗಿದ್ರೂ ಗಾಳಿ ಮಾತ್ರ ದೇಹಕ್ಕೆ ತಂಪು ನೀಡಲ್ಲ. ಕೇವಲ ಎರಡು ರೂಪಾಯಿಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಹೌದು, ಸೀಲಿಂಗ್ ಫ್ಯಾನ್‌ನಿಂದ ತಂಪಾದ ಗಾಳಿ … Continue reading ಸೀಲಿಂಗ್ ಫ್ಯಾನ್ ಸ್ಪೀಡ್‌ನಲ್ಲಿ ತಿರುಗಿದ್ರೂ ತಂಗಾಳಿ ಬರುತ್ತಿಲ್ಲವೇ? ಜಸ್ಟ್ ಈ ರೀತಿ ಮಾಡಿ