ಮತ್ತೆ ಭರ್ಜರಿ ಇಳಿಕೆ ಕಂಡ ಚಿನ್ನ ಮತ್ತು ಬೆಳ್ಳಿ ಬೆಲೆ; ಇಂದಿನ ಬೆಲೆ ಎಷ್ಟು?

newsics.com ನಿನ್ನೆಯಷ್ಟೇ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 5,950 ರೂ. ಇಳಿಕೆಯಾದರೆ, ಬೆಳ್ಳಿ ಕೆಜಿಗೆ 20,000 ಕುಸಿತ ಕಂಡಿತು. ಅದು ವಾರದ ಮೊದಲ ದಿನವೇ. ಮದುವೆ ಸೀಸನ್, ಶುಭ ಕಾರ್ಯಗಳ ಓಡಾಟದ ಚಿಂತೆಯಲ್ಲಿದ್ದ ಜನರಿಗೆ ಇದು ನಿಜಕ್ಕೂ ಸಿಹಿ ಸುದ್ದಿ. ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿರುವ ಸಮಯದಲ್ಲಿ ಚಿನ್ನದ ಬೆಲೆಯಲ್ಲಿ ಸತತ ಇಳಿಕೆ ಕಾಣುತ್ತೆ ಎಂಬ ಕಲ್ಪನೆ ಕೂಡ ಹಲವರಿಗೆ ಇರಲಿಲ್ಲ. ಆದರೀಗ, ಎರಡನೇ ದಿನವು ಇಳಿಕೆ ಕಂಡಿರುವುದು ಸದ್ಯ ಖರೀದಿದಾರರಲ್ಲಿ ಮಂದಹಾಸ ಮೂಡಿಸಿದೆ. ಇಸ್ರೇಲ್-ಇರಾನ್ … Continue reading ಮತ್ತೆ ಭರ್ಜರಿ ಇಳಿಕೆ ಕಂಡ ಚಿನ್ನ ಮತ್ತು ಬೆಳ್ಳಿ ಬೆಲೆ; ಇಂದಿನ ಬೆಲೆ ಎಷ್ಟು?