ಬಾತ್‌ರೂಮ್ ದುರ್ವಾಸನೆ ಬರದಂತೆ ನೋಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ
newsics.com ಎಷ್ಟೇ ಸ್ವಚ್ಛಗೊಳಿಸಿದರೂ ಬಾತ್‌ರೂಮ್ ವಾಸನೆ ಬರಲು ನಿಜವಾದ ಕಾರಣವೆಂದರೆ ಕೊಳಕು, ಬ್ಯಾಕ್ಟೀರಿಯಾ, ಕೂದಲಿನ ಶೇಖರಣೆ, ಕಸ, ಸೋಪ್ ಮತ್ತು ಸಣ್ಣ ಶಾಂಪೂ ಪ್ಯಾಕೆಟ್‌ಗಳು ಸ್ನಾನಗೃಹದ ಚರಂಡಿಯಲ್ಲಿ ಸಂಗ್ರಹವಾಗಬಹುದು. ಹಾಗಾಗಿ ಬಾತ್‌ರೂಮ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುವಂತೆ ಒಳಚರಂಡಿಯ ಸ್ವಚ್ಛತೆಗೂ ಗಮನ ನೀಡಿ. ಅಡಿಗೆ ಸೋಡಾ ಬಳಕೆ: ಅಡುಗೆ ಸೋಡಾ ನೈಸರ್ಗಿಕ ವಾಸನೆಯನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿದೆ. ಹಾಗಾಗಿ ಬಾತ್‌ರೂಮ್ ಸ್ವಚ್ಛಗೊಳಿಸುವಂತಹ ಸಂದರ್ಭದಲ್ಲಿ ಸ್ವಲ್ಪ ಅಡುಗೆ ಸೋಡಾವನ್ನು ಸೇರಿಸಿ. ಇದು ವಾಸನೆಯನ್ನು ಪರಿಣಾಮಕಾರಿಯಾಗಿ ಹೋಗಲಾಡಿಸುತ್ತದೆ. ಬಿಳಿ ವಿನೆಗರ್ ಬಳಕೆ: ಬತ್‌ರೂಮ್ … Continue reading ಬಾತ್‌ರೂಮ್ ದುರ್ವಾಸನೆ ಬರದಂತೆ ನೋಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ
Copy and paste this URL into your WordPress site to embed
Copy and paste this code into your site to embed