ಯಾವುದೇ ತಪ್ಪು ಇಲ್ಲದೆ ಅಪಘಾತದಲ್ಲಿ ಮೃತಪಟ್ಟರೆ ಪರಿಹಾರ ಕಡ್ಡಾಯ : ಹೈಕೋರ್ಟ್

https://youtube.com/shorts/1G3iDuCfqaQ?si=Tja2ncvA4iaSoDUf newsics.com ಬೆಂಗಳೂರು: ಯಾವುದೇ ತಪ್ಪಿಲ್ಲದೆ ವಾಹನ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಆದಾಯ ಮಿತಿ ನಿರ್ಬಂಧವಿಲ್ಲದೆ ಪರಿಹಾರ ನೀಡುವುದು ಮೋಟಾರ್ ವಾಹನ ತಿದ್ದುಪಡಿ ಕಾಯ್ದೆಯಡಿ ಕಡ್ಡಾಯ ಎಂದು ಹೈಕೋರ್ಟ್ ಆದೇಶಿಸಿದೆ. ರಸ್ತೆಗೆ ಬಂದ ಅಡ್ಡ ಬಂದ ಎಮ್ಮೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೈಕ್ ರಸ್ತೆ ಬದಿಯ ಕಲ್ಲಿಗೆ ಡಿಕ್ಕಿ ಹೊಡೆದು ಮೃತಪಟ್ಟ ಸವಾರ ವಾರ್ಷಿಕ 40 ಸಾವಿರ ರೂ.ಗೂ ಅಧಿಕ ಆದಾಯ ಹೊಂದಿದ್ದ ಎನ್ನುವ ಕಾರಣಕ್ಕೆ ಪರಿಹಾರ ನಿಗದಿಗೆ ನಿರಾಕರಿಸಿದ್ದ ಮೋಟಾರ್ ವಾಹನ ಪರಿಹಾರ ಕ್ಲೇಮು … Continue reading ಯಾವುದೇ ತಪ್ಪು ಇಲ್ಲದೆ ಅಪಘಾತದಲ್ಲಿ ಮೃತಪಟ್ಟರೆ ಪರಿಹಾರ ಕಡ್ಡಾಯ : ಹೈಕೋರ್ಟ್