Parle G Biscuit ವಾರ್ ಎಫೆಕ್ಟ್: ರಾಜ್ಯದಲ್ಲಿ 4 ಪಾರ್ಲೆ ಜಿ ಫ್ಯಾಕ್ಟರಿ ಬಂದ್: ಬಿಸ್ಕತ್‌ಗೆ ಅಭಾವ ಸಂಭವi
newsics.com ಬೆಂಗಳೂರು: ರಾಜ್ಯದಲ್ಲಿನ 4 ಪಾರ್ಲೆ-ಜಿ ಫ್ಯಾಕ್ಟರಿ ಬಂದ್ ಆಗಿದ್ದು, ಸದ್ಯ ದಾಸ್ತಾನಿನಲ್ಲಿರುವುದನ್ನು ರವಾನಿಸಲಾಗುತ್ತದೆ. ಮುಂಬರುವ ದಿನಗಳಲ್ಲಿ ಅಭಾವ ಎದುರಾಗುವ ಆತಂಕ ಸೃಷ್ಟಿಯಾಗಿದೆ. ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಹೊಸಪೇಟೆಯಲ್ಲಿ ನಾಲ್ಕು ಪಾರ್ಲೆ-ಜಿ ಬಿಸ್ಕೆಟ್ ಫ್ಯಾಕ್ಟರಿಗಳಿವೆ. ಇಲ್ಲಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ರವಾನೆಯಾಗುತ್ತವೆ. ಬಿಸ್ಕೆಟ್ ತಯಾರಿಕೆ ನಿರಂತರವಾಗಿ LPG ಗ್ಯಾಸ್ ಬೇಕೇ ಬೇಕು. LPG ಇಲ್ಲದಿದ್ದರೆ ತಯಾರಿ ಅಸಾಧ್ಯ. ಆದ್ರೆ, ಕಳೆದ 10 ದಿನಗಳಿಂದ LPG ಗ್ಯಾಸ್ ಫ್ಯಾಕ್ಟರಿಗಳಿಗೆ ಪೂರೈಕೆಯಾಗುತ್ತಿಲ್ಲ. ಹೀಗಾಗಿ 6 ದಿನಗಳಿಂದ ಬಿಸ್ಕೆಟ್ ಉತ್ಪಾದನೆ ಆಗುತ್ತಿಲ್ಲ. … Continue reading Parle G Biscuit ವಾರ್ ಎಫೆಕ್ಟ್: ರಾಜ್ಯದಲ್ಲಿ 4 ಪಾರ್ಲೆ ಜಿ ಫ್ಯಾಕ್ಟರಿ ಬಂದ್: ಬಿಸ್ಕತ್‌ಗೆ ಅಭಾವ ಸಂಭವi
Copy and paste this URL into your WordPress site to embed
Copy and paste this code into your site to embed