ಏಪ್ರಿಲ್ 1ರಿಂದ ಬದಲಾಗಲಿವೆ ಈ ಪ್ರಮುಖ ನಿಯಮಗಳು

newsics.com ಹೊಸ ಹಣಕಾಸು ವರ್ಷದ ಆರಂಭದೊಂದಿಗೆ (2026-27), ದೇಶದ ತೆರಿಗೆ ವ್ಯವಸ್ಥೆ ಮತ್ತು ಹೂಡಿಕೆ ನಿಯಮಗಳಲ್ಲಿ ಭಾರೀ ಬದಲಾವಣೆಗಳು ಆಗಲಿವೆ. 1961ರ ಹಳೆಯ ಆದಾಯ ತೆರಿಗೆ ಕಾಯ್ದೆಯ ಜಾಗಕ್ಕೆ ಹೊಸ ‘ಆದಾಯ ತೆರಿಗೆ ಕಾಯ್ದೆ 2025’ ಜಾರಿಗೆ ಬರುತ್ತಿರುವುದು ಈ ವರ್ಷದ ಅತಿ ದೊಡ್ಡ ವಿಶೇಷ. ಇದರೊಂದಿಗೆ ಸವರನ್ ಗೋಲ್ಡ್ ಬಾಂಡ್ (SGB) ಮೇಲಿನ ತೆರಿಗೆ ವಿನಾಯಿತಿ, ಶೇರು ಮಾರುಕಟ್ಟೆಯ STT ದರಗಳು ಹಾಗೂ FASTag ಶುಲ್ಕಗಳಲ್ಲಿ ಏರಿಕೆಯಾಗಲಿದ್ದು, ಸಾಮಾನ್ಯ ಜನರ ಜೇಬಿನ ಮೇಲೆ ಇದು ನೇರ … Continue reading ಏಪ್ರಿಲ್ 1ರಿಂದ ಬದಲಾಗಲಿವೆ ಈ ಪ್ರಮುಖ ನಿಯಮಗಳು