Attention employees ಉದ್ಯೋಗಿಗಳೇ ಗಮನಿಸಿ, ಏಪ್ರಿಲ್ 1ರಿಂದ ಬದಲಾಗಲಿದೆ ನಿಮ್ಮ ಸ್ಯಾಲರಿ ಲೆಕ್ಕಾಚಾರ, ಹೊಸ ನಿಯಮ ಜಾರಿ

  newsics.com ಉದ್ಯೋಗಿಗಳಿಗೆ ಇದು ದೊಡ್ಡ ಸುದ್ದಿ. ಹೊಸ ಹಣಕಾಸು ವರ್ಷವು ಏಪ್ರಿಲ್ 1 ರಿಂದ ಪ್ರಾರಂಭವಾಗಲಿದೆ. ಈ ಸಮಯದಲ್ಲಿ, ಸಂಬಳ ಪಡೆಯುವ ಉದ್ಯೋಗಿಗಳ ಸ್ಯಾಲರಿ ಸ್ಲಿಪ್‌ಗಳಲ್ಲಿ ಕೆಲವು ಬದಲಾವಣೆಗಳನ್ನು ಕಾಣಬಹುದು. ಅಂದರೆ, ಏಪ್ರಿಲ್ 1, 2026 ರಿಂದ, ಹೊಸ ಆದಾಯ ತೆರಿಗೆ ಕಾಯ್ದೆ 2025 ಮತ್ತು ಹೊಸ ಕಾರ್ಮಿಕ ಸಂಹಿತೆಯನ್ನು ಜಾರಿಗೆ ತರಲಾಗುವುದು. ಇದು ನಿಮ್ಮ ಸ್ಯಾಲರಿ ಸ್ಟ್ರಕ್ಚರ್ ಮತ್ತು ಕೈಗೆ ಸಿಗುವ ವೇತನದಲ್ಲಿ ಕೆಲವು ಗಮನಾರ್ಹ ಬದಲಾವಣೆಗಳಿಗೆ ಕಾರಣವಾಗುತ್ತದೆ. ಬದಲಾಗೋದೇನು? ಹೊಸ ಕಾರ್ಮಿಕ ಸಂಹಿತೆಯ … Continue reading Attention employees ಉದ್ಯೋಗಿಗಳೇ ಗಮನಿಸಿ, ಏಪ್ರಿಲ್ 1ರಿಂದ ಬದಲಾಗಲಿದೆ ನಿಮ್ಮ ಸ್ಯಾಲರಿ ಲೆಕ್ಕಾಚಾರ, ಹೊಸ ನಿಯಮ ಜಾರಿ