Work From Home ನಿರಾಕರಿಸಿದ ಕಂಪನಿ ವಿರುದ್ಧ ಕೇಸ್ ಹಾಕಿ ₹180 ಕೋಟಿ ಪರಿಹಾರ ಪಡೆದ ಉದ್ಯೋಗಿ

https://youtube.com/shorts/1G3iDuCfqaQ?si=Tja2ncvA4iaSoDUf newsics.com ಅಮೆರಿಕದ ಓಹಿಯೋ ರಾಜ್ಯದಲ್ಲಿ ಹೃದಯ ವಿದ್ರಾವಕ ಘಟನೆಯು ಕೆಲಸ ಮಾಡುವ ಮಹಿಳೆಯರು ಎದುರಿಸುತ್ತಿರುವ ಸವಾಲುಗಳನ್ನ ಎತ್ತಿ ತೋರಿಸುವುದಲ್ಲದೆ, ಕೆಲಸದ ನೀತಿಗಳು ಮತ್ತು ಉದ್ಯೋಗಿಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನ ಹುಟ್ಟು ಹಾಕುತ್ತದೆ. 2021ರಲ್ಲಿ ಗರ್ಭಿಣಿಯಾಗಿದ್ದ ಚೆಲ್ಸಿಯಾ ವಾಲ್ಷ್ ಅವರ ಅತ್ಯಂತ ನಿರ್ಣಾಯಕ ಹಂತದ ಮೂಲಕ ಸಾಗುತ್ತಿದ್ದರು. ಅವ್ರ ಗರ್ಭಧಾರಣೆಯು ಸಾಮಾನ್ಯವಾಗಿರಲಿಲ್ಲ, ಆದ್ರೆ, ವೈದ್ಯರು ಅದನ್ನ ಹೆಚ್ಚಿನ ಅಪಾಯ ಎಂದು ಘೋಷಿಸಿದ್ದರು. ಹೀಗಾಗಿ, ಅವರಿಗೆ ಸಂಪೂರ್ಣ ವಿಶ್ರಾಂತಿ ತೆಗೆದುಕೊಂಡು ಮನೆಯಿಂದಲೇ ಕೆಲಸ ಮಾಡಲು ಕಟ್ಟುನಿಟ್ಟಾಗಿ ಸೂಚಿಸಲಾಯಿತು. … Continue reading Work From Home ನಿರಾಕರಿಸಿದ ಕಂಪನಿ ವಿರುದ್ಧ ಕೇಸ್ ಹಾಕಿ ₹180 ಕೋಟಿ ಪರಿಹಾರ ಪಡೆದ ಉದ್ಯೋಗಿ