ಬಿಸಿಲಿನಂತೆ ಬೆಲೆಯೂ ಏರಿಕೆ: ದುಬಾರಿಯಾಯ್ತು ಬಾಟಲ್ ನೀರು!

newsics.com ನವದೆಹಲಿ : ಬಿಸಿಲು ಏರುತ್ತಿದ್ದಂತೆ ಸಾಮಾನ್ಯ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಗ್ಯಾಸ್ ಮತ್ತು ಪೆಟ್ರೋಲ್ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನಸಾಮಾನ್ಯರಿಗೆ ಈಗ ಕುಡಿಯುವ ನೀರು ಕೂಡ ದುಬಾರಿಯಾಗುತ್ತಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ನೀರಿನ ಬಾಟಲಿಗಳ ದರದಲ್ಲಿ ಭರ್ಜರಿ ಏರಿಕೆ ಕಂಡುಬಂದಿದ್ದು, ಬಾಯಾರಿಕೆ ನೀಗಿಸಿಕೊಳ್ಳುವುದು ಕೂಡ ಈಗ ಜೇಬಿಗೆ ಕತ್ತರಿ ಹಾಕುವಂತಿದೆ. ಅಂತರರಾಷ್ಟ್ರೀಯ ಉದ್ವಿಗ್ನತೆಯಿಂದಾಗಿ, ವಿಶ್ವಾದ್ಯಂತ ಕಚ್ಚಾ ತೈಲದ ಬೆಲೆಗಳು ತೀವ್ರವಾಗಿ ಏರಿವೆ. ಇದು ಅಗತ್ಯ ವಸ್ತುಗಳ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿದೆ. ಪ್ಲಾಸ್ಟಿಕ್ … Continue reading ಬಿಸಿಲಿನಂತೆ ಬೆಲೆಯೂ ಏರಿಕೆ: ದುಬಾರಿಯಾಯ್ತು ಬಾಟಲ್ ನೀರು!