ಆ ಒಂದು ಗಂಟೆಯಲ್ಲೇ ಸೃಷ್ಟಿಯಾಯ್ತಾ ಟ್ರಂಪ್ ರಣತಂತ್ರ? ಯು ಟರ್ನ್ ಹಿಂದೇನಿದೆ ಕಾರಣ?

https://youtube.com/shorts/1G3iDuCfqaQ?si=rbtHZp_4mD8cY9Sv newsics.com ಕಳೆದ ಕೆಲವು ದಿನಗಳಿಂದ ಮಧ್ಯಪ್ರಾಚ್ಯದಲ್ಲಿ ಅಕ್ಷರಶಃ ಬೆಂಕಿಯುಗುಳುತ್ತಿದ್ದ ಇರಾನ್, ಇಸ್ರೇಲ್, ಅಮೆರಿಕ ಯುದ್ಧಕ್ಕೆ ಅಂತಿಮವಾಗಿ ತೆರೆ ಬೀಳುವ ಲಕ್ಷಣಗಳು ಗೋಚರಿಸುತ್ತಿವೆ. ಹೌದು ಮೊದಲ ಗಂಟೆಯಲ್ಲಿ ‘ಯಾವುದೇ ಕಾರಣಕ್ಕೂ ಸೀಜ್‌ಫೈರ್ ಮಾಡಲ್ಲ’ ಎಂದು ಯುದ್ಧದ ಕಿಚ್ಚು ಹಚ್ಚಿದ್ದ ಅದೇ ನಾಲಿಗೆ, ಎರಡನೇ ಗಂಟೆಯಲ್ಲಿ ದಿಢೀರ್ ಆಗಿ ‘ಈಗ ಯುದ್ಧ ನಿಲ್ಲಿಸುವ ಸಮಯ’ ಎಂದು ಶಾಂತಿ ಮಂತ್ರ ಜಪಿಸಿದ್ದೇಕೆ? ಶ್ವೇತಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದಾಗ, ಟ್ರಂಪ್ ಮೊದಲಿಗೆ ಕಠಿಣ ನಿಲುವನ್ನು ತಾಳಿದರು. ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಅಮೆರಿಕ … Continue reading ಆ ಒಂದು ಗಂಟೆಯಲ್ಲೇ ಸೃಷ್ಟಿಯಾಯ್ತಾ ಟ್ರಂಪ್ ರಣತಂತ್ರ? ಯು ಟರ್ನ್ ಹಿಂದೇನಿದೆ ಕಾರಣ?