ಟ್ರಂಪ್ಗೆ ಮುಖಭಂಗ : ಅಮೆರಿಕದ ಯುದ್ಧ ವಿಮಾನಗಳನ್ನು ಇಳಿಸಲು ಅವಕಾಶ ನಿರಾಕರಿಸಿದ ಶ್ರೀಲಂಕಾ
newsics.com ಅಮೆರಿಕದ ಯುದ್ಧ ವಿಮಾನಗಳನ್ನು ಇಳಿಸಲು ಅವಕಾಶ ನೀಡಬೇಕೆಂಬ ಅಮೆರಿಕದ ಮನವಿಯನ್ನು ಶ್ರೀಲಂಕಾ ನಿರಾಕರಿಸಿದೆ. ಈ ಬಗ್ಗೆ ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಶ್ರೀಲಂಕಾದ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯ ನಡುವಿನ ಪ್ರಮುಖ ಕಡಲ ಮಾರ್ಗವಾದ ಜಿಬೌಟಿಯಲ್ಲಿರುವ ಅಮೆರಿಕದ ಸೇನಾ ನೆಲೆಯಿಂದ ಮಾರ್ಚ್ 4 ಮತ್ತು 8 ರಂದು ಈ ಮನವಿಗಳು ಬಂದಿದ್ದವು, ಆದರೆ ಆ ಎರಡೂ ಮನವಿಗಳನ್ನು ಶ್ರೀಲಂಕಾ ತಿರಸ್ಕರಿಸಿದೆ. ಹಲವು ಒತ್ತಡಗಳ ಹೊರತಾಗಿಯೂ ನಾವು ನಮ್ಮ ತಟಸ್ಥತೆಯನ್ನು ಕಾಪಾಡಿಕೊಳ್ಳಲು … Continue reading ಟ್ರಂಪ್ಗೆ ಮುಖಭಂಗ : ಅಮೆರಿಕದ ಯುದ್ಧ ವಿಮಾನಗಳನ್ನು ಇಳಿಸಲು ಅವಕಾಶ ನಿರಾಕರಿಸಿದ ಶ್ರೀಲಂಕಾ
Copy and paste this URL into your WordPress site to embed
Copy and paste this code into your site to embed