ರೇಬಿಸ್ ಕಾಯಿಲೆಯಿಂದ ನಾಯಿಯಂತೆ ಬೊಗಳುತ್ತಿರುವ ಬಾಲಕ..! ವೈರಲ್ ವಿಡಿಯೋ ನೋಡಿ

newsics.com ಮಿರ್ಜಾಪುರ: ನಾಲ್ಕು ತಿಂಗಳ ಹಿಂದೆ ನಾಯಿ ಕಚ್ಚಿದ್ದ ಬಾಲಕನೊರ್ವ ಸಂಪೂರ್ಣ ಲಸಿಕೆ ಪಡೆಯದ ಕಾರಣ ರೇಬೀಸ್ ಕಾಯಿಲೆಗೊಳಗಾಗಿದ್ದು, ರೋಗ ಉಲ್ಬಣಗೊಂಡು ಇದೀಗ ನಾಯಿಯಂತೆ ವರ್ತಿಸುತ್ತಿರುವ  ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ನಡೆದಿದೆ. ರೇಬಿಸ್ ಕಾಯಿಲೆಯಿಂದ ಬಳಲುತ್ತಿರುವ ಬಾಲಕನನ್ನು ಕರಣ್ ಎಂದು ಗುರ್ತಿಸಲಾಗಿದ್ದು, ಸ್ಥಿತಿ ಅತ್ಯಂತ ಗಂಭೀರವಾಗಿದೆ ಎನ್ನಲಾಗುತ್ತಿದೆ. ಸುಮಾರು ನಾಲ್ಕು ತಿಂಗಳ ಹಿಂದೆ ಕರಣ್‌ಗೆ ಬೀದಿನಾಯಿ ಕಚ್ಚಿತ್ತು. ಬಡತನದ ಕಾರಣದಿಂದಾಗಿ ಆತನ ಕುಟುಂಬವು ಪೂರ್ಣ ಪ್ರಮಾಣದ ಚಿಕಿತ್ಸೆ ಕೊಡಿಸಲು ಸಾಧ್ಯವಾಗಲಿಲ್ಲ. ಕೇವಲ ಎರಡು ಡೋಸ್ … Continue reading ರೇಬಿಸ್ ಕಾಯಿಲೆಯಿಂದ ನಾಯಿಯಂತೆ ಬೊಗಳುತ್ತಿರುವ ಬಾಲಕ..! ವೈರಲ್ ವಿಡಿಯೋ ನೋಡಿ