ಯುಗಾದಿ ಹಬ್ಬದಂದು ಬೇವು-ಬೆಲ್ಲ ತಿನ್ನೋದೇಕೆ?
https://youtube.com/shorts/LDfmKu7KOK0?si=Y4NKvWZkUj7zuhsW newsics.com ಯುಗಾದಿ ಹಬ್ಬವು ಕನ್ನಡ ಮತ್ತು ತೆಲುಗು ಜನರಿಗೆ ಹೊಸ ವರ್ಷದ ಆರಂಭವನ್ನು ಸೂಚಿಸುವಂತಹ ಹಬ್ಬವಾಗಿದೆ. ಅದರಲ್ಲೂ ದಕ್ಷಿಣ ಭಾರತದ ಜನರು ಆಚರಿಸುವಂತಹ ಹಬ್ಬಗಳಲ್ಲಿ ಇದು ಅತ್ಯಂತ ಮುಖ್ಯವಾದ ಹಬ್ಬವಾಗಿದೆ. ಈ ಹಬ್ಬವು ನವೀಕರಣವನ್ನು, ಸಮೃದ್ಧಿಯನ್ನು ಮತ್ತು ಸಮಯ ಚಕ್ರದ ಸ್ವರೂಪವನ್ನು ಸೂಚಿಸುತ್ತದೆ. ಇದು ಹೊಸ ಆರಂಭವನ್ನು ಸಂಕೇತಿಸುತ್ತದೆ. ಈ ದಿನದಂದು ದೇವರ ಪ್ರಾರ್ಥನೆಯನ್ನು ಮಾಡುವುದು, ಹಬ್ಬದ ವಿಶೇಷ ಭೋಜನಗಳನ್ನು ಸವಿಯುವುದು ಮತ್ತು ಕೆಲವೊಂದು ಸಾಂಪ್ರದಾಯಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವುದನ್ನು ನಾವು ಗಮನಿಸಬಹುದು. ಯುಗಾದಿ ಎನ್ನುವ ಪದವು … Continue reading ಯುಗಾದಿ ಹಬ್ಬದಂದು ಬೇವು-ಬೆಲ್ಲ ತಿನ್ನೋದೇಕೆ?
Copy and paste this URL into your WordPress site to embed
Copy and paste this code into your site to embed