War field ಹೆಚ್ಚುತ್ತಲೇ ಇದೆ ಮಧ್ಯಪ್ರಾಚ್ಯ ಯುದ್ಧ ತೀವ್ರತೆ: ಗ್ಯಾಸ್ ಸ್ಥಾವರಗಳ ಮೇಲೆ ದಾಳಿ, ಪ್ರತಿದಾಳಿ

newsics.com ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ Iran–Israel conflict 20ನೇ ದಿನಕ್ಕೆ ತಲುಪಿದ್ದು, ಯುದ್ಧದ ತೀವ್ರತೆ ಅಪೂರ್ವ ಮಟ್ಟಕ್ಕೆ ಏರಿದೆ. Israel ಇರಾನ್‌ನ ಪ್ರಮುಖ South Pars Gas Field ಗ್ಯಾಸ್ ಕ್ಷೇತ್ರದ ಮೇಲೆ ದಾಳಿ ನಡೆಸಿದರೆ, ಪ್ರತಿಯಾಗಿ Iran ಕತಾರ್ ಹಾಗೂ ಇತರೆ ಗಲ್ಪ್ ರಾಷ್ಟ್ರಗಳ ಗ್ಯಾಸ್ ಘಟಕಗಳನ್ನು ಗುರಿಯಾಗಿಸಿದೆ. ಈ ನಡುವೆ, ಅಮೆರಿಕ ಅಧ್ಯಕ್ಷ Donald Trump ಹೇಳುವಂತೆ, ಇಸ್ರೇಲ್ ಮುಂದಿನ ದಿನಗಳಲ್ಲಿ ಸೌತ್ ಪಾರ್ಸ್ ಗ್ಯಾಸ್ ಕ್ಷೇತ್ರದ ಮೇಲೆ ಮತ್ತಷ್ಟು ದಾಳಿ ನಡೆಸುವುದಿಲ್ಲ. ಆದರೆ, ಇರಾನ್ … Continue reading War field ಹೆಚ್ಚುತ್ತಲೇ ಇದೆ ಮಧ್ಯಪ್ರಾಚ್ಯ ಯುದ್ಧ ತೀವ್ರತೆ: ಗ್ಯಾಸ್ ಸ್ಥಾವರಗಳ ಮೇಲೆ ದಾಳಿ, ಪ್ರತಿದಾಳಿ