Drug controller arrest ಲಂಚದೊಂದಿಗೆ ಪರಾರಿಯಾಗುತ್ತಿದ್ದ ಔಷಧ ನಿಯಂತ್ರಕಿ ಬಂಧನ, ಸಿನಿಮಾ ಮಾದರಿ ಕಾರ್ಯಾಚರಣೆ!
newsics.com ಕೋಲಾರ: ಲಂಚ ಪಡೆಯುವಾಗ ದಾಳಿ ನಡೆಸಿದ ಲೋಕಾಯುಕ್ತ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳಲು ಕಾರಿನಲ್ಲಿ ಪರಾರಿಯಾಗುತ್ತಿದ್ದ ಕೋಲಾರ ಸಹಾಯಕ ಔಷಧ ನಿಯಂತ್ರಕಿಯ ಕಾರನ್ನು ಲೋಕಾಯುಕ್ತ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನತ್ತಿ ಅವರನ್ನು ಬಂಧಿಸಿದ್ದಾರೆ. ಔಷಧ ಅಂಗಡಿ ಸ್ಥಳಾಂತರಕ್ಕೆ ಪರವಾನಗಿ ನೀಡಲು ಕೋಲಾರ ಸಹಾಯಕ ಔಷಧ ನಿಯಂತ್ರಕಿ ಜೆ.ಶ್ಯಾಮಲಾ ₹35 ಸಾವಿರ ಲಂಚ ಪಡೆಯುವಾಗ ಈ ನಾಟಕೀಯ ಘಟನೆ ನಡೆದಿದೆ. ಔಷಧ ಅಂಗಡಿ ಬೇರೆಡೆಗೆ ಸ್ಥಳಾಂತರಕ್ಕೆ ಪರವಾನಗಿ ನೀಡಲು ಅಧಿಕಾರಿ ₹35 ಸಾವಿರ ಲಂಚ ಕೇಳುತ್ತಿದ್ದಾರೆ ಎಂದು ಟೇಕಲ್‌ನ … Continue reading Drug controller arrest ಲಂಚದೊಂದಿಗೆ ಪರಾರಿಯಾಗುತ್ತಿದ್ದ ಔಷಧ ನಿಯಂತ್ರಕಿ ಬಂಧನ, ಸಿನಿಮಾ ಮಾದರಿ ಕಾರ್ಯಾಚರಣೆ!
Copy and paste this URL into your WordPress site to embed
Copy and paste this code into your site to embed