Astrologer arrest 58 ಮಹಿಳೆಯರ ಅಶ್ಲೀಲ‌ ವಿಡಿಯೋ, 3 ವರ್ಷ ನಿರಂತರ ಅತ್ಯಾ*ಚಾರ: ಸೆಲೆಬ್ರೆಟಿ ಜ್ಯೋತಿಷಿ ಬಂಧನ

  HAPPY UGADI ಯುಗಾದಿ ಹಬ್ಬದ ಶುಭಾಶಯಗಳು… ಯುಗಾದಿ ವರ್ಷ ಭವಿಷ್ಯ newsics.com ನಾಸಿಕ್: ರಾಜಕೀಯ ಮುಖಂಡರ ಜ್ಯೋತಿಷ್ಯ ಹೇಳಿ ವ್ಯಾಪಕ ಖ್ಯಾತಿಗಳಿಸಿದ್ದ ಮಹಾರಾಷ್ಟ್ರದ ಖ್ಯಾತ ಸೆಲೆಬ್ರೆಟಿ ಜ್ಯೋತಿಷಿಯನ್ನು ಅತ್ಯಾಚಾರ ಆರೋಪದಲ್ಲಿ ಬಂಧಿಸಲಾಗಿದೆ. ಪ್ರಮುಖ ರಾಜಕೀಯ ನಾಯಕರ ಭವಿಷ್ಯ ನುಡಿಯುವ ಮೂಲಕ ಸುದ್ದಿಯಾಗಿದ್ದ ಸ್ವಯಂ ಘೋಷಿತ ಜ್ಯೋತಿಷಿ ‘ಕ್ಯಾಪ್ಟನ್’ ಅಶೋಕ್ ಖರತ್‌ನನ್ನು ಅತ್ಯಾಚಾರದ ಆರೋಪದಡಿ ನಾಸಿಕ್ ಪೊಲೀಸರು ಬಂಧಿಸಿದ್ದಾರೆ. 35 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನನ್ವಯ ನಾಸಿಕ್ ಅಪರಾಧ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಖರತ್‌ನನ್ನು ವಶಕ್ಕೆ … Continue reading Astrologer arrest 58 ಮಹಿಳೆಯರ ಅಶ್ಲೀಲ‌ ವಿಡಿಯೋ, 3 ವರ್ಷ ನಿರಂತರ ಅತ್ಯಾ*ಚಾರ: ಸೆಲೆಬ್ರೆಟಿ ಜ್ಯೋತಿಷಿ ಬಂಧನ