ನಟ ರಾಮ್ ಚರಣ್ 30 ಕೋಟಿ ರೂಪಾಯಿ ಅರಮನೆ ಹೇಗಿದೆ ನೋಡಿ!

https://youtube.com/shorts/DiU6l59Harw?si=ZuaOlVBTxzvWqxLP newsics.com ಆರ್‌ಆರ್‌ಆರ್’ ಚಿತ್ರದ ನಂತರ ಗ್ಲೋಬಲ್ ಸ್ಟಾರ್ ಆಗಿ ಮಿಂಚುತ್ತಿರುವ ರಾಮ್ ಚರಣ್, ತಮ್ಮ ತಂದೆ ಮೆಗಾಸ್ಟಾರ್ ಚಿರಂಜೀವಿ ಅವರೊಂದಿಗೆ ಹೈದರಾಬಾದ್‌ನ ಅತ್ಯಂತ ದುಬಾರಿ ಪ್ರದೇಶವಾದ ಜ್ಯೂಬಿಲಿ ಹಿಲ್ಸ್‌ನಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಅವರ ಈ ವೈಭವೋಪೇತ ಬಂಗಲೆಯ ಒಳಾಂಗಣದ ವಿವರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ರಾಮ್ ಚರಣ್ ಮತ್ತು ಉಪಾಸನಾ ಕಾಮಿನೇನಿ ದಂಪತಿಯ ಈ ನಿವಾಸ ಸುಮಾರು 25,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ನಗರದ ಅತ್ಯಂತ ಸುಂದರ ಮತ್ತು ದುಬಾರಿ ಮನೆಗಳಲ್ಲಿ … Continue reading ನಟ ರಾಮ್ ಚರಣ್ 30 ಕೋಟಿ ರೂಪಾಯಿ ಅರಮನೆ ಹೇಗಿದೆ ನೋಡಿ!