ಅಂಬಾನಿ ಕೈ ಹಿಡಿದ್ರೂ, ದೂರ ಸರಿದ ನೀತಾ

https://youtube.com/shorts/DiU6l59Harw?si=ZuaOlVBTxzvWqxLP newsics.com ಮುಕೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಯ ವಿಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಫಂಕ್ಷನ್‌ ಒಂದರಲ್ಲಿ ಈ ಜೋಡಿ ಕಾಣಿಸಿಕೊಂಡಿದೆ. ಸಹಜವಾಗಿ ಸೆಲೆಬ್ರಿಟಿ ದಂಪತಿ ಒಟ್ಟಿಗೇ ಬರುವಾಗ ಕೈ ಕೈ ಹಿಡಿದು ಬರುವುದು ಮಾಮೂಲು. ಇಲ್ಲಿಯೂ ಅದೇ ರೀತಿ ಆಗಿದೆ. ಮುಕೇಶ್‌ ಅಂಬಾನಿ ಅವರು, ನೀತಾ ಜೊತೆ ಕಾಣಿಸಿಕೊಂಡಾಗ, ಆರಂಭದಲ್ಲಿ ಅವರ ಕೈ ಹಿಡಿದಿದ್ದಾರೆ. ಕೈ ಹಿಡಿಯುತ್ತಿದ್ದಂತೆಯೇ ನೀತಾ ತಪ್ಪಿಸಿಕೊಂಡು ಅತ್ತ ಸಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ಸ್ವಲ್ಪ ಗರಂ ಆಗಿದ್ದಂಗೆ ಕಂಡಿತು. … Continue reading ಅಂಬಾನಿ ಕೈ ಹಿಡಿದ್ರೂ, ದೂರ ಸರಿದ ನೀತಾ