ಸರ್ಕೆ ಚುನರ್’ ಹಾಡು ನಿಷೇಧಿಸಿದ ಕೇಂದ್ರ ಸರ್ಕಾರ!

https://youtube.com/shorts/Uyg7eLAiO4c?si=HGl_mdjplGhkcNCz newsics.com ಕೆಡಿ: ದಿ ಡೆವಿಲ್’ ಚಿತ್ರದ “ಸರ್ಕೆ ಚುನರ್” ಹಾಡಿನ ಸುತ್ತಲಿನ ವಿವಾದಕ್ಕೆ ಈಗ ಕೇಂದ್ರ ಸರ್ಕಾರ ಎಂಟ್ರಿ ಕೊಟ್ಟಿದೆ. ಹಾಡಿನಲ್ಲಿ ಅತಿಯಾದ ಅಶ್ಲೀಲತೆ ಇದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸೆನ್ಸಾರ್ ಮಂಡಳಿಗೆ (CBFC) ಮಹತ್ವದ ನಿರ್ದೇಶನ ನೀಡಿದೆ. ಸರ್ಕಾರದ ಆದೇಶದಲ್ಲಿ ಏನಿದೆ? ಸಿನಿಮಾದ ಈ ಹಾಡು ಸಾರ್ವಜನಿಕ ನೈತಿಕತೆ ಮತ್ತು ಸಭ್ಯತೆಯ ಮಾನದಂಡಗಳನ್ನು ಮೀರುತ್ತಿದೆ ಎಂಬ ವಿವಾದ ಜೋರಾಗುತ್ತಿದ್ದಂತೆ ಎಚ್ಚೆತ್ತ ಸಚಿವಾಲಯ, ಈ ಕೂಡಲೇ ಹಾಡನ್ನು ಪರಿಶೀಲಿಸುವಂತೆ … Continue reading ಸರ್ಕೆ ಚುನರ್’ ಹಾಡು ನಿಷೇಧಿಸಿದ ಕೇಂದ್ರ ಸರ್ಕಾರ!