ಇನ್ಮುಂದೆ ಮಗು ದತ್ತು ಪಡೆದ ತಾಯಂದಿರಿಗೂ ‘ಹೆರಿಗೆ ರಜೆ ‘ ಕಡ್ಡಾಯ : ಸುಪ್ರೀಂ ತೀರ್ಪು

https://youtube.com/shorts/Uyg7eLAiO4c?si=HGl_mdjplGhkcNCz newsics.com ಮೂರು ತಿಂಗಳಿಗಿಂತ ಹೆಚ್ಚು ವಯಸ್ಸಿನ ಮಗುವನ್ನು ದತ್ತು ಪಡೆಯುವ ಮಹಿಳೆಗೆ ಹೆರಿಗೆ ರಜೆಯನ್ನು ನಿರಾಕರಿಸುವಂತಿಲ್ಲ ಎಂದು ಇಂದು ತೀರ್ಪು ನೀಡಿದೆ. ಹೆರಿಗೆ ರಕ್ಷಣೆ ಎಂಬುದು ಮೂಲಭೂತ ಮಾನವ ಹಕ್ಕು ಮತ್ತು ಕುಟುಂಬವನ್ನು ರೂಪಿಸುವ ಜೈವಿಕವಲ್ಲದ ವಿಧಾನಗಳು ಕೂಡ ಕಾನೂನುಬದ್ಧವಾಗಿವೆ ಎಂದು ಕೋರ್ಟ್ ಹೇಳಿದೆ. ಸಾಮಾಜಿಕ ಭದ್ರತಾ ಸಂಹಿತೆಯ ಸೆಕ್ಷನ್ 60(4) ಅನ್ನು ನ್ಯಾಯಾಲಯವು ಅಸಂವಿಧಾನಿಕ ಎಂದು ಘೋಷಿಸಿದೆ. ಈ ನಿಯಮದ ಪ್ರಕಾರ, ಮೂರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗುವನ್ನು ದತ್ತು ಪಡೆಯುವ ತಾಯಂದಿರಿಗೆ ಮಾತ್ರ … Continue reading ಇನ್ಮುಂದೆ ಮಗು ದತ್ತು ಪಡೆದ ತಾಯಂದಿರಿಗೂ ‘ಹೆರಿಗೆ ರಜೆ ‘ ಕಡ್ಡಾಯ : ಸುಪ್ರೀಂ ತೀರ್ಪು