ಶಾಲಾ ಕಾರ್ಯಕ್ರಮದಲ್ಲಿ ಟವೆಲ್‌ ಸುತ್ತಿ ಬೋಲ್ಡ್‌ ಡ್ಯಾನ್ಸ್ ಮಾಡಿದ ವಿದ್ಯಾರ್ಥಿನಿಯರು; ವೈರಲ್ ವಿಡಿಯೋ ನೋಡಿ

https://youtube.com/shorts/Uyg7eLAiO4c?si=HGl_mdjplGhkcNCz newsics.com ಕೋಲ್ಕತ್ತಾದ ಜೀವನ್ ಜ್ಯೋತಿ ಶಾಲೆಯಲ್ಲಿ ನಡೆದ ಕಾರ್ಯಕ್ರಮವೊಂದರ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಶಾಲಾ ವಿದ್ಯಾರ್ಥಿನಿಯರು ಟವೆಲ್ ಸುತ್ತಿ ವೇದಿಕೆಯ ಮೇಲೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ವಿದ್ಯಾರ್ಥಿನಿಯರು ಅಸಭ್ಯವಾಗಿ ನೃತ್ಯ ಪ್ರದರ್ಶನ ನೀಡುತ್ತಿರುವುದು ನೋಡುಗರ ಹುಬ್ಬೇರಿಸುವಂತೆ ಮಾಡಿದೆ. @HateDetectors ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು,ಸದ್ಯ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ. https://x.com/HateDetectors/status/2032850491416391968?ref_src=twsrc%5Etfw%7Ctwcamp%5Etweetembed%7Ctwterm%5E2032850491416391968%7Ctwgr%5Ea42225ad48e4456fe9c00095444c893d6a343e59%7Ctwcon%5Es1_c10&ref_url=https%3A%2F%2Ftv9kannada.com%2Ftrending%2Fkolkata-school-controversy-students-dance-in-towels-at-cultural-event-sparks-outrage-1160583.html ಸಮಂತಾ ಬೆಡ್ ರೂಮ್ ಫೋಟೋ ವೈರಲ್‌!; ಫ್ಯಾನ್ಸ್ ಶಾಕ್