ರಂಜಾನ್‌ಗೆ ಬಟ್ಟೆ ಕೊಡಿಸಲ್ಲ ಎಂದು 14 ತಿಂಗಳ ಹಸುಗೂಸನ್ನು ಸಾಯಿಸಿದ ಮಹಿಳೆ!

newsics.com ಹೈದರಾಬಾದ್‌: ರಂಜಾನ್‌ ಹಬ್ಬಕ್ಕೆ ಬಟ್ಟೆ ಕೊಡಿಸೋದಿಲ್ಲ ಎಂದು ಗಂಡ ಹೇಳಿದ ಮಾತಿಗೆ ಸಿಟ್ಟಾಗಿದ್ದ ಮಹಿಳೆ, ತನ್ನ 14 ತಿಂಗಳ ಹೆಣ್ಣು ಮಗುವಿನ ಮುಖಕ್ಕೆ ತಲೆದಿಂಬು ಒತ್ತಿ, ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಹೈದರಾಬಾದ್‌ಲ್ಲಿ ನಡೆದಿದೆ. ಹೈದರಾಬಾದ್‌ನ ಗೋಲ್ಕಂಡದಲ್ಲಿ ಘಟನೆ ವರದಿಯಾಗಿದ್ದು, ಆರೋಪಿಯಾಗಿರುವ ಮಹಿಳೆ ಗೌಸಿಯಾ ಬೇಗಮ್‌ ತನ್ನ ಪತಿ, ವೃತ್ತಿಯಲ್ಲಿ ಆಟೋ ಡ್ರೈವರ್‌ ಆಗಿರುವ ಆಮೀರ್‌ ಅಲಿಯೊಂದಿಗೆ ರಿಸಾಲಾ ಬಾಜಾರ್‌ನಲ್ಲಿ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆ ಮಹಿಳೆ ತನ್ನ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಅಮೀರ್ … Continue reading ರಂಜಾನ್‌ಗೆ ಬಟ್ಟೆ ಕೊಡಿಸಲ್ಲ ಎಂದು 14 ತಿಂಗಳ ಹಸುಗೂಸನ್ನು ಸಾಯಿಸಿದ ಮಹಿಳೆ!