ಸುಳ್ಳು ಸುದ್ದಿ ಹಂಚಿಕೆ: 19 ಭಾರತೀಯರ ಬಂಧನಕ್ಕೆ ಯುಎಇ ಆದೇಶ
newsics.com ಕೊಲ್ಲಿ ಸಂಘರ್ಷದ ಬಗ್ಗೆ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ದಾರಿ ತಪ್ಪಿಸುವ ಹಾಗೂ ಕೃತ್ರಿಮ ವಿಡಿಯೊಗಳನ್ನು ಪ್ರಕಟಿಸಿದ ಆರೋಪದಲ್ಲಿ 19 ಭಾರತೀಯರು ಸೇರಿದಂತೆ 35 ಮಂದಿಯನ್ನು ಬಂಧಿಸಲು ಯುಎಇ ಭಾನುವಾರ ಆದೇಶಿಸಿದೆ. ಇವರನ್ನು ತ್ವರಿತವಾಗಿ ವಿಚಾರಣೆಗೊಳಪಡಿಸಲು ನಿರ್ದೇಶಿಸಲಾಗಿದೆ ಎಂದು ಯುಎಇಯ ಅಧಿಕೃತ ಸುದ್ದಿ ಸಂಸ್ಥೆ ‘ವಾಮ್’ ವರದಿ ಮಾಡಿದೆ. ಇತ್ತೀಚಿನ ಪಟ್ಟಿಯಲ್ಲಿ ವಿವಿಧ ದೇಶದ 25 ವ್ಯಕ್ತಿಗಳ ಹೆಸರಿದ್ದು, ಇದರಲ್ಲಿ 17 ಭಾರತೀಯರು ಸೇರಿದ್ದಾರೆ. ಶನಿವಾರ ಇಬ್ಬರು ಭಾರತೀಯರ ಬಂಧನಕ್ಕೆ ಆದೇಶಿಸಲಾಗಿತ್ತು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ … Continue reading ಸುಳ್ಳು ಸುದ್ದಿ ಹಂಚಿಕೆ: 19 ಭಾರತೀಯರ ಬಂಧನಕ್ಕೆ ಯುಎಇ ಆದೇಶ
Copy and paste this URL into your WordPress site to embed
Copy and paste this code into your site to embed