ಸಂಸತ್ತಿನ ಪ್ರವೇಶ ದ್ವಾರದಲ್ಲಿ ಮೊಳಗಿದ ಹಠಾತ್ ಸೈರನ್: ಮುಂದೇನಾಯ್ತು?

newsics.com ಭಾರತೀಯ ಸಂಸತ್ ಭವನದ ಪ್ರವೇಶ ದ್ವಾರದಲ್ಲಿ ಮೊಳಗಿದ ಹಠಾತ್ ಸೈರನ್ , ಸಂಸತ್ತಿನ ಭದ್ರತಾ ವ್ಯವಸ್ಥೆಯನ್ನೇ ಒಂದು ಕ್ಷಣ ಬೆಚ್ಚಿಬೀಳಿಸಿತು. ಹೌದು, ಕಾರಿನ ಪಾಸ್ ಸ್ಕ್ಯಾನ್ ಆಗದಿದ್ದಕ್ಕೆ ಇಡೀ ಭದ್ರತಾ ಸಂಸ್ಥೆಗಳೇ ಹೈ-ಅಲರ್ಟ್ ಆಗಿದೆ. ಆಗಿದ್ದೇನು? ಸಂಸತ್ತಿನ ಪ್ರವೇಶ ದ್ವಾರದಲ್ಲಿ ಸೋಮವಾರ ಭದ್ರತಾ ಎಚ್ಚರಿಕೆಯ ಘಟನೆ ನಡೆದಿದೆ. ಸಂಸತ್ ಸಂಕೀರ್ಣಕ್ಕೆ ಒಂದು ವಾಹನ ಪ್ರವೇಶಿಸಲು ಪ್ರಯತ್ನಿಸಿದಾಗ ಭದ್ರತಾ ವ್ಯವಸ್ಥೆ ವಾಹನದ ಪಾಸ್ ಅನ್ನು ಸರಿಯಾಗಿ ಓದಲು ವಿಫಲವಾಯಿತು. ಇದರಿಂದ ಅಲಾರ್ಮ್ ಮತ್ತು ಸೈರನ್ ಮೊಳಗಿದ್ದು, ಕೆಲ … Continue reading ಸಂಸತ್ತಿನ ಪ್ರವೇಶ ದ್ವಾರದಲ್ಲಿ ಮೊಳಗಿದ ಹಠಾತ್ ಸೈರನ್: ಮುಂದೇನಾಯ್ತು?