ಚಹಾ ನೀಡುವ ಸಭ್ಯತೆಗೆ ಮನಸೋತು ಅಟೆಂಡರ್‌ನನ್ನೇ ಮದುವೆಯಾದ ಪ್ರಿನ್ಸಿಪಾಲ್, ವಿಡಿಯೋ ನೋಡಿ
newsics.com ಪಾಕಿಸ್ತಾನದ ಮುಲ್ತಾನ್‌ನಲ್ಲಿ ಶಾಲೆಯೊಂದರ ಪ್ರಿನ್ಸಿಪಾಲ್ ಫರ್ಜಾನಾ, ಅದೇ ಶಾಲೆಯ ಅಟೆಂಡರ್ ಫಯಾಜ್ ಅವರನ್ನು ವಿವಾಹವಾಗಿದ್ದಾರೆ. ಫಯಾಜ್ ಅವರ ಕೆಲಸದ ಶೈಲಿ ಮತ್ತು ಚಹಾ ನೀಡುವ ಸಭ್ಯತೆಗೆ ಮನಸೋತ ಪ್ರಿನ್ಸಿಪಾಲ್, ತಾವೇ ಮದುವೆಯ ಪ್ರಸ್ತಾಪವನ್ನು ಮುಂದಿಟ್ಟು ಈ ಅಪರೂಪದ ಪ್ರೇಮಕ್ಕೆ ನಾಂದಿ ಹಾಡಿದ್ದಾರೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಲ್ತಾನ್ ನಗರದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಮತ್ತು ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಮಾಧ್ಯಮ ವರದಿಗಳ ಪ್ರಕಾರ, ಸ್ಥಳೀಯ ಪ್ರೌಢಶಾಲೆಯೊಂದರ ಮುಖ್ಯೋಪಾಧ್ಯಾಯಿನಿ … Continue reading ಚಹಾ ನೀಡುವ ಸಭ್ಯತೆಗೆ ಮನಸೋತು ಅಟೆಂಡರ್‌ನನ್ನೇ ಮದುವೆಯಾದ ಪ್ರಿನ್ಸಿಪಾಲ್, ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed