ಯುದ್ಧಭೂಮಿಯಲ್ಲಿ ಏಕಾಂಗಿ ಆಯ್ತಾ ಅಮೆರಿಕ?

newsics.com ಹಾರ್ಮುಜ್ ಜಲಸಂಧಿಯ ಯುದ್ಧದ ಕಾರ್ಮೋಡಗಳ ನಡುವೆ ಶಕ್ತಿಶಾಲಿ ಅಮೆರಿಕ ಇಂದು ಅಕ್ಷರಶಃ ಏಕಾಂಗಿಯಾಗಿದೆ. ಮಿತ್ರ ರಾಷ್ಟ್ರಗಳನ್ನೆಲ್ಲಾ ಒಗ್ಗೂಡಿಸಿ ಅಬ್ಬರಿಸಬೇಕಿದ್ದ ಟ್ರಂಪ್‌ಗೆ ಈಗ ಸ್ವಂತ ಗೆಳೆಯರೇ ಶಾಕ್ ನೀಡಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಜಗತ್ತಿನ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಮಾರ್ಗ ಮತ್ತೆ ಅಂತರರಾಷ್ಟ್ರೀಯ ಗಮನ ಸೆಳೆದಿದೆ. ಈ ಜಲಸಂಧಿಯಲ್ಲಿ ಯುದ್ಧನೌಕೆಗಳನ್ನು ನಿಯೋಜಿಸಲು ಅಮೆರಿಕ ಸಿದ್ಧತೆ ನಡೆಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ ಟ್ರಂಪ್ ಘೋಷಿಸಿದ್ದಾರೆ. ಜಲಮಾರ್ಗವನ್ನು ಮುಕ್ತ ಮತ್ತು ಸುರಕ್ಷಿತವಾಗಿಡಲು ಇತರ ದೇಶಗಳೂ ಸಹ … Continue reading ಯುದ್ಧಭೂಮಿಯಲ್ಲಿ ಏಕಾಂಗಿ ಆಯ್ತಾ ಅಮೆರಿಕ?