ದುಬೈಯಿಂದ ಭಾರತಕ್ಕೆ ಚಿನ್ನದ ಪೂರೈಕೆ ಪುನರಾರಂಭ

https://youtube.com/shorts/JFDfzeRUAUw?si=UPiQjhCFAIkLXEhb newsics.com ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ ಕಳೆದ ಕೆಲವು ದಿನಗಳಿಂದ ಚಿನ್ನದ ಪೂರೈಕೆ ಸ್ಥಗಿತಗೊಂಡಿತ್ತು. ಇದೀಗ ಅಂತಾರಾಷ್ಟ್ರೀಯ ಸಂಘರ್ಷಗಳಿಂದ ಕಂಗೆಟ್ಟಿದ್ದ ಭಾರತದ ಚಿನ್ನದ ಮಾರುಕಟ್ಟೆಗೆ, ದುಬೈನಿಂದ ವಿಮಾನಗಳ ಸಂಚಾರ ಮರುಪ್ರಾರಂಭ ಆಗಿರುವುದು ಸದ್ಯದ ಮಟ್ಟಿಗೆ ಆಶಾಭಾವನೆಯನ್ನು ಮೂಡಿಸಿದೆ. ಈ ಬೆಳವಣಿಗೆಯಿಂದಾಗಿ ಭಾರತೀಯ ಚಿನ್ನದ ಮಾರುಕಟ್ಟೆಗೆ ತುಸು ಮಟ್ಟಿನ ನಿರಾಳತೆ ದೊರೆತಿದೆ. ಆದರೆ, ಗ್ರಾಹಕರು ತೆಗೆದುಕೊಂಡ ನಿಲುವಿನಿಂದ ವ್ಯಾಪಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ. ದುಬೈನಿಂದ ವಿಮಾನಯಾನ ಸೇವೆಗಳು ಪುನರಾರಂಭಗೊಂಡಿದ್ದರೂ, ಚಿನ್ನದ ಮಾರುಕಟ್ಟೆಯ ಸ್ಥಿತಿ ಇನ್ನೂ ಸಂಪೂರ್ಣವಾಗಿ … Continue reading ದುಬೈಯಿಂದ ಭಾರತಕ್ಕೆ ಚಿನ್ನದ ಪೂರೈಕೆ ಪುನರಾರಂಭ