ತಿಂಗಳುಗಟ್ಟಲೆ ಬೆದರಿಸುತ್ತಿತ್ತು, ಈಗ ಬೇಡಿಕೊಳ್ಳುತ್ತಿದೆ: ಇರಾನ್ ವ್ಯಂಗ್ಯ
https://youtube.com/shorts/JFDfzeRUAUw?si=UPiQjhCFAIkLXEhb newsics.com ಪಶ್ಚಿಮ ಏಷ್ಯಾದಲ್ಲಿಯ ಬಿಕ್ಕಟ್ಟಿನ ನಡುವೆ ರಶ್ಯಾದ ತೈಲದ ಬಗ್ಗೆ ಅಮೆರಿಕವು ತನ್ನ ನಿಲುವು ಬದಲಿಸಿದ್ದನ್ನು ಇರಾನಿನ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘ್ಚಿ ಅವರು ಗೇಲಿ ಮಾಡಿದ್ದಾರೆ. ಈ ಹಿಂದೆ ರಶ್ಯಾದಿಂದ ಕಚ್ಚಾ ತೈಲ ಆಮದನ್ನು ನಿಲ್ಲಿಸುವಂತೆ ಒತ್ತಡ ಹೇರಿದ್ದ ಡೊನಾಲ್ಡ್ ಟ್ರಂಪ್ ಆಡಳಿತವು ಈಗ ಆ ದೇಶದಿಂದಲೇ ತೈಲವನ್ನು ಖರೀದಿಸುವಂತೆ ಭಾರತ ಮತ್ತು ವಿಶ್ವಾದ್ಯಂತದ ಇತರ ರಾಷ್ಟ್ರಗಳನ್ನು ಬೇಡಿಕೊಳ್ಳುತ್ತಿದೆ ಎಂದು ಅರಾಘ್ಚಿ ಶನಿವಾರ ಎಕ್ಸ್ ಪೋಸ್ಟ್‌ನಲ್ಲಿ ಕುಟುಕಿದ್ದಾರೆ. ರಶ್ಯಾದಿಂದ ತೈಲ ಆಮದು ನಿಲ್ಲಿಸುವಂತೆ … Continue reading ತಿಂಗಳುಗಟ್ಟಲೆ ಬೆದರಿಸುತ್ತಿತ್ತು, ಈಗ ಬೇಡಿಕೊಳ್ಳುತ್ತಿದೆ: ಇರಾನ್ ವ್ಯಂಗ್ಯ
Copy and paste this URL into your WordPress site to embed
Copy and paste this code into your site to embed