ಇಲ್ಲಿ ಮಲ ಕೊಟ್ಟರೆ 1.5 ಕೋಟಿ ರೂಪಾಯಿ ಸಿಗುತ್ತೆ; ಇದಕ್ಕಿಷ್ಟು ಬೆಲೆ ಯಾಕೆ?

newsics.com ನಿಮ್ಮ ಮಲವನ್ನು ಕೊಟ್ಟು ವಾರ್ಷಿಕವಾಗಿ 1.5 ಕೋಟಿ ರೂಪಾಯಿವರೆಗೂ ದುಡಿಯಬಹುದು ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನು ಕೇಳಿ ಹಲವರು ನಕ್ಕು, ಮತ್ತೆ ಕೆಲವರು ವಿಡಿಯೋ ಮಾಡಿದವರಿಗೆ ಬೈದು, ಮತ್ತೆ ಹಲವರು ಕಮೆಂಟ್ ಹಾಕಿದರು. ಆದರೆ ನಿಜಕ್ಕೂ ಇದು ಸುಳ್ಳು ಸುದ್ದಿಯಲ್ಲ. ಮೈಕೆಲ್ ಹ್ಯಾರೋಪ್ ಸ್ಥಾಪಿಸಿದ ಹ್ಯೂಮನ್ ಮೈಕ್ರೋಬ್ಸ್ ಎಂಬ ಅಮೆರಿಕ ಮೂಲದ ಸಂಸ್ಥೆಯು, ಇಂಥದ್ದೊಂದು ಆಫರ್ ನೀಡಿದೆ. ಆದರೆ ನೀವು ಆರೋಗ್ಯವಂತರಾಗಿರಬೇಕು ಎನ್ನುವುದಷ್ಟೇ ಇದಕ್ಕಿರುವ ಕಂಡೀಷನ್. ಉತ್ತಮ ಗುಣಮಟ್ಟದ ಮಲ ದಾನಕ್ಕಾಗಿ, … Continue reading ಇಲ್ಲಿ ಮಲ ಕೊಟ್ಟರೆ 1.5 ಕೋಟಿ ರೂಪಾಯಿ ಸಿಗುತ್ತೆ; ಇದಕ್ಕಿಷ್ಟು ಬೆಲೆ ಯಾಕೆ?