ಮುಟ್ಟಿನ ರಜೆ ಕಡ್ಡಾಯವಾದರೆ ಮಹಿಳೆಯರಿಗೆ ಉದ್ಯೋಗ ಸಿಗುವುದು ಕಷ್ಟ: ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್
https://youtube.com/shorts/DiU6l59Harw?si=Atk3K2_RIgW0n5N2 newsics.com ದೇಶಾದ್ಯಂತ ವಿದ್ಯಾರ್ಥಿನಿಯರು ಮತ್ತು ಉದ್ಯೋಗಿ ಮಹಿಳೆಯರಿಗೆ ಮುಟ್ಟಿನ ರಜೆ ಒದಗಿಸುವ ನೀತಿಯನ್ನು ರೂಪಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಇಂತಹ ಕಾನೂನು ಜಾರಿಗೆ ಬಂದರೆ ಮಹಿಳೆಯರಿಗೆ ಯಾರೂ ಕೆಲಸ ನೀಡುವುದಿಲ್ಲ ಮತ್ತು ಇದು ಲಿಂಗ ತಾರತಮ್ಯದ ರೂಢಿಗತ ನಂಬಿಕೆಗಳನ್ನು ಅರಿವಿಲ್ಲದೆಯೇ ಬಲಪಡಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ . ಇಂತಹ ಅರ್ಜಿಗಳು ಮಹಿಳೆಯರನ್ನು ಕೀಳು ಎಂದು ತೋರಿಸುವ ಅಥವಾ ಮುಟ್ಟು ಎಂಬುದು ಏನೋ ಕೆಟ್ಟದ್ದು ಎಂಬ … Continue reading ಮುಟ್ಟಿನ ರಜೆ ಕಡ್ಡಾಯವಾದರೆ ಮಹಿಳೆಯರಿಗೆ ಉದ್ಯೋಗ ಸಿಗುವುದು ಕಷ್ಟ: ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್
Copy and paste this URL into your WordPress site to embed
Copy and paste this code into your site to embed