Grok alert ಇನ್ಮುಂದೆ ಗ್ರೋಕ್ ಬಳಕೆದಾರರಿಗೆ ಉಚಿತ ಸೇವೆ ಇಲ್ಲ
https://youtube.com/shorts/yMSO-E277Og?si=gFSvtQQHQjZ3lXBt newsics.com ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಮಾಲೀಕತ್ವದ ‘X’ವೇದಿಕೆಯು ತನ್ನ ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್ ಆಗಿರುವ ‘ಗ್ರೋಕ್’ ಸೇವೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಇನ್ಮುಂದೆ ಉಚಿತ ಬಳಕೆದಾರರಿಗೆ ಗ್ರೋಕ್ ಸೇವೆ ಲಭ್ಯವಿರುವುದಿಲ್ಲ ಎಂದು ಕಂಪನಿ ಘೋಷಿಸಿದೆ. ಗ್ರೋಕ್ ಸೌಲಭ್ಯವನ್ನು ಈಗ ಕೇವಲ ‘ಪ್ರೀಮಿಯಂ’ ಮತ್ತು ‘ಪ್ರೀಮಿಯಂ+’ ಚಂದಾದಾರರಿಗೆ ಮಾತ್ರ ಸೀಮಿತಗೊಳಿಸಲಾಗಿದೆ.ಈ ನಿಯಮವು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಉಚಿತವಾಗಿ ಬಳಸುತ್ತಿದ್ದವರಿಗೆ ಈಗ ಗ್ರೋಕ್ ಪ್ರವೇಶ ನಿರಾಕರಿಸಲಾಗಿದೆ. ಪ್ರೀಮಿಯಂ ಚಂದಾದಾರಿಕೆಗೆ ತಿಂಗಳಿಗೆ ಸುಮಾರು 230 ರೂ. … Continue reading Grok alert ಇನ್ಮುಂದೆ ಗ್ರೋಕ್ ಬಳಕೆದಾರರಿಗೆ ಉಚಿತ ಸೇವೆ ಇಲ್ಲ
Copy and paste this URL into your WordPress site to embed
Copy and paste this code into your site to embed