ಗಂಟೆಗೆ ಎಷ್ಟು ಗ್ಯಾಸ್ ಬಳಕೆಯಾಗುತ್ತದೆ? ; ಅಸಲಿ ಲೆಕ್ಕಾಚಾರ ಇಲ್ಲಿದೆ
newsics.com ಸಾಮಾನ್ಯವಾಗಿ ಭಾರತದ ಮನೆಗಳಲ್ಲಿ 14.2 ಕೆಜಿ ತೂಕದ LPG ಸಿಲಿಂಡರ್ ಬಳಸಲಾಗುತ್ತದೆ. ಒಂದು ಕೆಜಿ LPG ಸುಮಾರು 46.1 ಮೆಗಾಜೌಲ್ಸ್ (MJ) ಶಕ್ತಿಯನ್ನು ಹೊಂದಿರುತ್ತದೆ. ಹಾಗಾದರೆ, ನಾವು ಸ್ಟವ್ ಹಚ್ಚಿದಾಗ ಅದು ಎಷ್ಟು ಖಾಲಿಯಾಗುತ್ತದೆ? ಅದರ ಡಿಟೈಲ್ಸ್ ಇಲ್ಲಿದೆ. ಗಂಟೆಗೆ ಎಷ್ಟು ಗ್ಯಾಸ್ ಬಳಕೆಯಾಗುತ್ತದೆ? ಸಾಮಾನ್ಯವಾಗಿ ನಾವು ಬಳಸುವ ಗ್ಯಾಸ್ ಸ್ಟವ್‌ನ ಒಂದು ಬರ್ನರ್ ಒಂದು ಗಂಟೆಗೆ ಅಂದಾಜು 7 MJ ಶಕ್ತಿಯನ್ನು ಬಳಸುತ್ತದೆ. ಈ ಲೆಕ್ಕಾಚಾರವನ್ನು ಗಮನಿಸಿದರೆ: ಒಂದು ಬರ್ನರ್ ಬಳಸಿದರೆ: ಗಂಟೆಗೆ ಸುಮಾರು … Continue reading ಗಂಟೆಗೆ ಎಷ್ಟು ಗ್ಯಾಸ್ ಬಳಕೆಯಾಗುತ್ತದೆ? ; ಅಸಲಿ ಲೆಕ್ಕಾಚಾರ ಇಲ್ಲಿದೆ
Copy and paste this URL into your WordPress site to embed
Copy and paste this code into your site to embed