ದುಬೈನಿಂದ ಸುರಕ್ಷಿತವಾಗಿ ಮರಳಿದ ನಟ ಅಜಿತ್
ಯುದ್ಧದ ಆತಂಕದಿಂದ ದುಬೈನಲ್ಲಿ ಸಿಲುಕಿದ್ದ ತಮಿಳು ಸಿನಿಮಾದ ಪ್ರಮುಖ ನಟ ಅಜಿತ್ ಕುಮಾರ್ ಸುರಕ್ಷಿತವಾಗಿ ಚೆನ್ನೈಗೆ ಮರಳಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಏಕಾಏಕಿ ಉಂಟಾದ ಯುದ್ಧದ ಆತಂಕ ಮತ್ತು ವಾಯು ದಾಳಿಗಳ ಕಾರಣದಿಂದ ಅಂತರರಾಷ್ಟ್ರೀಯ ವಿಮಾನ ಸಂಚಾರಕ್ಕೆ ತೊಂದರೆ ಉಂಟಾಗಿದೆ.ದುಬೈನಲ್ಲಿ ಇದ್ದ ಅಜಿತ್ ಕುಮಾರ್ ಅವರ ಸುರಕ್ಷತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಸುದ್ದಿ ಬಂದಿವೆ. ಯುದ್ಧದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವರು ಸುರಕ್ಷಿತ ಸ್ಥಳದಲ್ಲಿ ಇದ್ದರು. ಕಾರ್ ರೇಸ್‌ನಲ್ಲಿ ಭಾಗವಹಿಸಲು ಅಜಿತ್ ದುಬೈಗೆ ಹೋಗಿದ್ದರು ಮತ್ತು ಮಾರ್ಚ್ 1ರಂದು ದುಬೈಯಿಂದ … Continue reading ದುಬೈನಿಂದ ಸುರಕ್ಷಿತವಾಗಿ ಮರಳಿದ ನಟ ಅಜಿತ್
Copy and paste this URL into your WordPress site to embed
Copy and paste this code into your site to embed