ಕಸದ ಗುಡ್ಡಕ್ಕೆ ಬೆಂಕಿ; ‘ವಿದ್ಯಾಕಾಶಿ’ಯಲ್ಲಿ ವಿಷಗಾಳಿಯ ಅಬ್ಬರ!
https://youtube.com/shorts/fD6pvkz7g8c?si=uKQ1N3BMJTvK6QIw newsics.com ಧಾರವಾಡ: ನಗರದ ಹೊಸಯಲ್ಲಾಪುರ ಭಾಗದಲ್ಲಿರುವ ಬೃಹತ್ ತ್ಯಾಜ್ಯದ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಇದರಿಂದ ಹೊರಹೊಮ್ಮುತ್ತಿರುವ ದಟ್ಟವಾದ ವಿಷಕಾರಿ ಹೊಗೆ ಇಡೀ ವಿದ್ಯಾಕಾಶಿಯನ್ನು ಆವರಿಸಿದೆ. ಭಾನುವಾರ ಸಂಜೆಯಿಂದಲೇ ಕಾಣಿಸಿಕೊಂಡ ಬೆಂಕಿಯ ಜ್ವಾಲೆ ತೀವ್ರಗೊಂಡಿದ್ದು, ಸುತ್ತಮುತ್ತಲಿನ ನಿವಾಸಿಗಳು ಮತ್ತು ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.ಉಸಿರುಗಟ್ಟಿಸುವ ವಾತಾವರಣ ತ್ಯಾಜ್ಯದ ಗುಡ್ಡದಲ್ಲಿ ಪ್ಲಾಸ್ಟಿಕ್ ಹಾಗೂ ರಬ್ಬರ್ ಮುಂತಾದ ವಸ್ತುಗಳು ಅಧಿಕವಾಗಿರುವುದರಿಂದ, ಬೆಂಕಿಯ ಪರಿಣಾಮವಾಗಿ ಹೊರಬರುತ್ತಿರುವ ಕಪ್ಪು ಹೊಗೆಯು ನಗರದ ಹವಾಮಾನವನ್ನು ಹದಗೆಡಿಸಿದೆ.ಆರೋಗ್ಯ ಸಮಸ್ಯೆ: ವೃದ್ಧರು ಮತ್ತು ಮಕ್ಕಳು … Continue reading ಕಸದ ಗುಡ್ಡಕ್ಕೆ ಬೆಂಕಿ; ‘ವಿದ್ಯಾಕಾಶಿ’ಯಲ್ಲಿ ವಿಷಗಾಳಿಯ ಅಬ್ಬರ!
Copy and paste this URL into your WordPress site to embed
Copy and paste this code into your site to embed