ಷೇರುಮಾರುಕಟ್ಟೆ ಕುಸಿತ; 30 ಲಕ್ಷ ಕೋಟಿ ರೂ ನಷ್ಟ

https://youtube.com/shorts/NQT6o3FTgxQ?si=QO7iNw2quSngYXpc newsics.com ಮುಂಬೈ: ಇರಾನ್ ಮತ್ತು ಇಸ್ರೇಲ್, ಅಮೆರಿಕ ನಡುವಿನ ಯುದ್ಧ ಜಾಗತಿಕ ಷೇರುಮಾರುಕಟ್ಟೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಯುದ್ಧ ಆರಂಭವಾದದಿನದಿಂದ ಈ ವರೆಗೂ ಹೂಡಿಕೆದಾರರ ಬರೊಬ್ಬರಿ 30 ಲಕ್ಷ ಕೋಟಿ ನಷ್ಟವಾಗಿದೆ ಎಂದು ಹೇಳಲಾಗಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಇರಾನ್ ಮತ್ತು ಅಮೆರಿಕ ನಡುವಿನ ಹಗೆತನವು ಭಾರತೀಯ ಷೇರುಗಳಲ್ಲಿ ತೀವ್ರ ಮಾರಾಟಕ್ಕೆ ಕಾರಣವಾಗಿದ್ದು, ಫೆಬ್ರವರಿಯಲ್ಲಿ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಹೊಸ ಸುತ್ತಿನ ಸಂಘರ್ಷ ಪ್ರಾರಂಭವಾದಾಗಿನಿಂದ ಸುಮಾರು 31 ಲಕ್ಷ ಕೋಟಿ ರೂ. ಹೂಡಿಕೆದಾರರ … Continue reading ಷೇರುಮಾರುಕಟ್ಟೆ ಕುಸಿತ; 30 ಲಕ್ಷ ಕೋಟಿ ರೂ ನಷ್ಟ