ಅಮೆರಿಕದಲ್ಲಿ ರೀಲ್ಸ್‌ ಮಾಡಿದ ಭಾರತೀಯ; ಯುವಕನಿಗೆ ಗಡೀಪಾರು ಭೀತಿ!

https://youtube.com/shorts/NQT6o3FTgxQ?si=QO7iNw2quSngYXpc newsics.com ಅಮೆರಿಕದಲ್ಲಿ ಭಾರತೀಯ ಮೂಲದ ಯುವಕ ಮಧು ರಾಜು ಪಾರ್ಟ್ನರ್ ಜೊತೆ ರೀಲ್ಸ್‌ಗಾಗಿ ಭರ್ಜರಿ ಡ್ಯಾನ್ಸ್ ಮಾಡಿದ್ದಾನೆ. ಈ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಮಧು ರಾಜು ಸಂಕಷ್ಟಕ್ಕೆ ಸಿಲುಕಿದ್ದಾನೆ. ಹೌದು, ಮಧು ರಾಜು ಅಮೆರಿಕದಿಂದ ಗಡೀಪಾರು ಭೀತಿ ಎದುರಿಸುತ್ತಿದ್ದಾನೆ. ಮಧು ರಾಜು ಅನ್ನೋ ಭಾರತೀಯ ಮೂಲದ ಯುವಕ ಹಾಗೂ ಈತನ ಗೆಳತಿ ಅಮೆರಿಕದಲ್ಲಿ ಮಾಡಿದ ಡ್ಯಾನ್ಸ್ ರೀಲ್ಸ್ ವಿವಾದಕ್ಕೆ ಗುರಿಯಾಗಿದೆ. ಇಬ್ಬರು ಅಮರೆಕದಲ್ಲಿರುವ ಎರಡನೇ ವಿಶ್ವಮಹಾ ಯುದ್ಧದ ಸ್ಮಾರಕ್ಕೆ ಭೇಟಿ … Continue reading ಅಮೆರಿಕದಲ್ಲಿ ರೀಲ್ಸ್‌ ಮಾಡಿದ ಭಾರತೀಯ; ಯುವಕನಿಗೆ ಗಡೀಪಾರು ಭೀತಿ!