ಈಗ ಅಮೆರಿಕದ ಗುರಿ ಯಾವ ದೇಶ?; ಟ್ರಂಪ್ ಹೇಳಿದ್ದೇನು?

newsics.com ಅಮೆರಿಕದ ಪಾರುಪತ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಲು ಹೊರಟಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ವಿರುದ್ಧ ತೀವ್ರ ಸಂಘರ್ಷದ ಎಚ್ಚರಿಕೆ ನೀಡಿದ್ದಾರೆ. ವೆನೆಜುವೆಲಾದಲ್ಲಿನ ಯಶಸ್ವಿ ಕಾರ್ಯಾಚರಣೆಯನ್ನು ಉಲ್ಲೇಖಿಸಿರುವ ಟ್ರಂಪ್, ಮುಂದಿನ ದಿನಗಳಲ್ಲಿ ಕ್ಯೂಬಾ ದೇಶದಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ ಎಂದು ಭವಿಷ್ಯ ನುಡಿಯುವ ಮೂಲಕ ಸಂಚಲನ ಮೂಡಿಸಿದ್ದಾರೆ. ವೆನೆಜುವೆಲಾದಲ್ಲಿ ‘ಆಪರೇಷನ್ ಅಬ್ಸೊಲ್ಯೂಟ್ ರೆಸಲ್ಯೂವ್’ ಯಶಸ್ಸು ಜನವರಿ ತಿಂಗಳಿನಲ್ಲಿ ಅತಿದೊಡ್ಡ ಕಾರ್ಟೆಲ್ ನಾಯಕರಲ್ಲಿ ಒಬ್ಬರಾದ ನಿಕೋಲಸ್ ಮಡುರೊ ವಿರುದ್ಧ ಅಮೆರಿಕ ಮಿಲಿಟರಿ ‘ಆಪರೇಷನ್ ಅಬ್ಸೊಲ್ಯೂಟ್ ರೆಸಲ್ಯೂವ್’ ಎಂಬ ಕ್ರೂರ ಕಾರ್ಯಾಚರಣೆ ನಡೆಸಿತ್ತು. … Continue reading ಈಗ ಅಮೆರಿಕದ ಗುರಿ ಯಾವ ದೇಶ?; ಟ್ರಂಪ್ ಹೇಳಿದ್ದೇನು?