ಟೆಹ್ರಾನ್‌ನಲ್ಲಿ ಕಪ್ಪು ಮಳೆ! ವಿಷಕಾರಿ ಪರಿಣಾಮದ ಎಚ್ಚರಿಕೆ

newsics.com ಇಸ್ರೇಲ್ ನಡೆಸಿದ ವಾಯುದಾಳಿಗಳ ಪರಿಣಾಮವಾಗಿ ಇರಾನ್ ರಾಜಧಾನಿ Tehranನಲ್ಲಿ ತೈಲ ಮಿಶ್ರಿತ ಮಳೆಯಂತಹ ಅಪರೂಪದ ಪರಿಸ್ಥಿತಿ ಉಂಟಾಗಿದೆ ಎಂದು ವರದಿಯಾಗಿದೆ. ದಾಳಿಯ ನಂತರ ನಗರದ ಮೇಲೆ ಕಪ್ಪು ಮೋಡಗಳು ಕವಿದು, ತೈಲದಂಥ ಪದಾರ್ಥಗಳೊಂದಿಗೆ ಮಳೆ ಸುರಿದಿರುವುದಾಗಿ ಅಂತರರಾಷ್ಟ್ರೀಯ ಮಾಧ್ಯಮಗಳು ತಿಳಿಸಿವೆ. ಶನಿವಾರ ಮಧ್ಯರಾತ್ರಿ ಇಸ್ರೇಲ್ ಪಡೆಗಳು ತೆಹ್ರಾನ್‌ನ ತೈಲ ಶುದ್ಧೀಕರಣ ಘಟಕಗಳು ಹಾಗೂ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದವು. ಈ ದಾಳಿಯಿಂದ ತೈಲ ಸಂಗ್ರಹಣಾ ಕೇಂದ್ರಗಳಲ್ಲಿ ಉಂಟಾದ ಬೆಂಕಿ ಮತ್ತು ಹೊಗೆ ವಾತಾವರಣಕ್ಕೆ ಹರಡಿದ್ದು, ಅದರ … Continue reading ಟೆಹ್ರಾನ್‌ನಲ್ಲಿ ಕಪ್ಪು ಮಳೆ! ವಿಷಕಾರಿ ಪರಿಣಾಮದ ಎಚ್ಚರಿಕೆ