ಬೆಂಗಳೂರಲ್ಲಿ ಹೈಕೋರ್ಟ್ ಜಡ್ಜ್ ಜಿ.ಬಸವರಾಜ್ ಕಾರು ಅಪಘಾತ

newsics.com ಬೆಂಗಳೂರಲ್ಲಿ ಹೈಕೋರ್ಟ್ ಜಡ್ಜ್ ಜಿ.ಬಸವರಾಜ್ ಅವರ ಕಾರು ಅಪಘಾತವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಜಿ.ಬಸವರಾಜ್ ಕಾರು ಅಪಘಾತವಾದ ಘಟನೆ ನೆಲಮಂಗಲ ತಾಲೂಕಿನ ರಾಯರ ಪಾಳ್ಯ ಬಳಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ರಾಯರಪಾಳ್ಯ ಬಳಿ, ಕಾರಿನಲ್ಲಿದ್ದ ಹೈಕೋರ್ಟ್ ನ್ಯಾಯಮೂರ್ತಿ ಜಿ.ಬಸವರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವ್ಯಕ್ತಿ ಅಡ್ಡ ಬಂದ ಹಿನ್ನೆಲೆ ಅವೈಡ್ ಮಾಡಲು ಹೋಗಿ ಪೊಲೀಸ್ ವಾಹನ ಡಿಕ್ಕಿ ಹೊಡೆದಿದೆ. ಸಿಮೆಂಟ್ ಸ್ಲಾಬ್ ಗೆ ಪೊಲೀಸ್ ಎಸ್ಕಾರ್ಟ್ ವಾಹನ ಡಿಕೆ ಹೊಡೆದಿದೆ. ಈ … Continue reading ಬೆಂಗಳೂರಲ್ಲಿ ಹೈಕೋರ್ಟ್ ಜಡ್ಜ್ ಜಿ.ಬಸವರಾಜ್ ಕಾರು ಅಪಘಾತ