Gold Rates: ಆಭರಣ ಚಿನ್ನದ ಬೆಲೆ 15,000 ರೂ; ಇಂದಿನ ದರಪಟ್ಟಿ ಇಲ್ಲಿದೆ
newsics.com ಚಿನ್ನದ ಬೆಲೆಯಲ್ಲಿ ತುಸು ಏರಿಳಿತವಾಗುತ್ತಿದೆ. ಈ ವಾರ ಮೊದಲ ಐದು ದಿನ ಸತತವಾಗಿ ಇಳಿಕೆಯಾಗಿದ್ದ ಚಿನ್ನದ ಬೆಲೆ ವಾರಾಂತ್ಯದಲ್ಲಿ 230 ರೂಗಳಷ್ಟು ಜಿಗಿದಿದೆ. ಆಭರಣ ಚಿನ್ನದ ಬೆಲೆ 15,000 ರೂ ಮುಟ್ಟಿದೆ. ವಿದೇಶಗಳಲ್ಲೂ ಇದೇ ರೀತಿ ಚಿನ್ನದ ಬೆಲೆಯಲ್ಲಿ ಏರಿಳಿತಗಳಾಗಿವೆ. ಇನ್ನೊಂದೆಡೆ, ಬೆಳ್ಳಿ ಬೆಲೆ ಯಥಾಸ್ಥಿತಿ ಮುಂದುವರಿಸಿದೆ. ಇಸ್ರೇಲ್ ಇರಾನ್ ಯುದ್ಧ, ತೈಲ ಬಿಕ್ಕಟ್ಟು ಚಿನ್ನ, ಬೆಳ್ಳಿ ಬೆಲೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರಿದಂತೆ ತೋರುತ್ತಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ … Continue reading Gold Rates: ಆಭರಣ ಚಿನ್ನದ ಬೆಲೆ 15,000 ರೂ; ಇಂದಿನ ದರಪಟ್ಟಿ ಇಲ್ಲಿದೆ
Copy and paste this URL into your WordPress site to embed
Copy and paste this code into your site to embed