ಮೊಬೈಲ್ ಕೊಡದಿದ್ದಕ್ಕೆ ಬೆಂಗಳೂರು ಬಾಲಕನ ವಿಚಿತ್ರ ವರ್ತನೆ: ಪೋಷಕರು ಕಂಗಾಲು
newsics.com ಬೆಂಗಳೂರು: ರಾಜ್ಯದಲ್ಲಿ 16 ವರ್ಷದ ಮಕ್ಕಳಿಗೆ ಸಾಮಾಜಿಕ ಜಾಲತಾಣದಿಂದ ಬ್ಯಾನ್ ಮಾಡಲಾಗಿದೆ. ಇದೀಗ ಮೊಬೈಲ್ ಅಡಿಕ್ಟ್ ವಿದ್ಯಾರ್ಥಿ ಒಬ್ಬ ಮೊಬೈಲ್ ಇಲ್ಲದೆ ಒದ್ದಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಮೊಬೈಲ್ ಅಡಿಕ್ಷನ್ ನಿಂದ ವಿದ್ಯಾರ್ಥಿ ಪರದಾಡುತ್ತಿದ್ದಾನೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ಬಿಡದಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ವಿದ್ಯಾರ್ಥಿ ಮೊಬೈಲ್ ಇಲ್ಲದೆ ಯಾವ ರೀತಿ ಪರದಾಡುತ್ತಿದ್ದಾನೆ ಅಂದರೆ ವಿಡಿಯೋ ನೋಡಿ ಜನರು ಶಾಕ್ ಆಗಿದ್ದಾರೆ. ಮೊಬೈಲ್ ನೊಂದಿಗೆ ವಿದ್ಯಾರ್ಥಿ ಜೀವನ ನಡೆಸುತ್ತಿದ್ದ … Continue reading ಮೊಬೈಲ್ ಕೊಡದಿದ್ದಕ್ಕೆ ಬೆಂಗಳೂರು ಬಾಲಕನ ವಿಚಿತ್ರ ವರ್ತನೆ: ಪೋಷಕರು ಕಂಗಾಲು
Copy and paste this URL into your WordPress site to embed
Copy and paste this code into your site to embed