ಇರಾನ್ ಯುದ್ಧದ ವೇಳೆ ದೇವರ ಮೊರೆಹೋದ ಟ್ರಂಪ್

https://youtube.com/shorts/I7q3Ny48oOg?si=RFP8giogzKefv9jC newsics.com ಇರಾನ್ ಜೊತೆಗಿನ ಯುದ್ಧದ ವೇಳೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ದೇವರಿಗೆ ಮೊರೆಹೋಗಿದ್ದಾರೆ.ಶುಕ್ರವಾರದಂದು ಅವರು ಅಮೆರಿಕದಾದ್ಯಂತದ ಎಲ್ಲಾ ಪಾದ್ರಿಗಳನ್ನು ಒಟ್ಟುಗೂಡಿಸಿ ಶಕ್ತಿ ತುಂಬಲು ದೇವರಿಗೆ ಬೇಡಿಕೊಂಡಿದ್ದಾರೆ.ಫೆಬ್ರವರಿ 27 ರಂದು, ಟ್ರಂಪ್ ಇರಾನ್ ಮೇಲೆ ದಾಳಿ ನಡೆದ ದಿನದಿಂದ ಈಗ ಮಧ್ಯ ಪ್ರಾಚ್ಯ ಪ್ರದೇಶಗಳಲ್ಲಿ ಯುದ್ದದ ಭೀಕರತೆ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಶ್ವೇತಭವನದಲ್ಲಿ ಎಲ್ಲಾ ಪಾದ್ರಿಗಳನ್ನು ಕೂಡಿಸಿ ಪ್ರಾರ್ಥನೆಗೆ ಮುಂದಾಗಿದ್ದಾರೆ.ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ … Continue reading ಇರಾನ್ ಯುದ್ಧದ ವೇಳೆ ದೇವರ ಮೊರೆಹೋದ ಟ್ರಂಪ್