ಸುದ್ದಿ ವಾಹಿನಿಗಳ TRP ರೇಟಿಂಗ್ ಸ್ಥಗಿತ : ಕೇಂದ್ರ ಸರ್ಕಾರ ಆದೇಶ.!
newsics.com ನವದೆಹಲಿ : ದೇಶದ ವಾರ್ತಾ ಪ್ರಸಾರ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರವು ಮಹತ್ವದ ಬದಲಾವಣೆಗೆ ಮುಂದಾಗಿದೆ. ಸುದ್ದಿ ವಾಹಿನಿಗಳ ಜನಪ್ರಿಯತೆ ಮತ್ತು ಕಾರ್ಯಕ್ಷಮತೆಯನ್ನು ಅಳೆಯುವ ಟಿಆರ್‌ಪಿ ರೇಟಿಂಗ್‌ಗಳನ್ನು ತಕ್ಷಣವೇ ಜಾರಿಗೆ ಬರುವಂತೆ ಸ್ಥಗಿತಗೊಳಿಸುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರ ಹೊರಡಿಸಿರುವ ತಾಜಾ ಆದೇಶದ ಪ್ರಕಾರ, ದೇಶದ ಸುದ್ದಿ ವಾಹಿನಿಗಳ ರೇಟಿಂಗ್‌ಗಳನ್ನು ಮುಂದಿನ ನಾಲ್ಕು ವಾರಗಳ ಕಾಲ ಸ್ಥಗಿತಗೊಳಿಸಲಾಗುವುದು. ಈ ಆದೇಶವನ್ನು ಜಾರಿಗೆ ತರುವಂತೆ ‘ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್’ ಗೆ … Continue reading ಸುದ್ದಿ ವಾಹಿನಿಗಳ TRP ರೇಟಿಂಗ್ ಸ್ಥಗಿತ : ಕೇಂದ್ರ ಸರ್ಕಾರ ಆದೇಶ.!
Copy and paste this URL into your WordPress site to embed
Copy and paste this code into your site to embed