16 ವರ್ಷದ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್: ಅನುಷ್ಠಾನ ಹೇಗೆ?
https://youtube.com/shorts/I7q3Ny48oOg?si=RFP8giogzKefv9jC newsics.com ಕರ್ನಾಟಕದಲ್ಲಿ ಹದಿನಾರು ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಗೆ ಸರ್ಕಾರ ಅಂಕುಶ ಹಾಕಿದೆ. ರಾಜ್ಯದ 2026-27ನೇ ಸಾಲಿನ ಬಜೆಟ್’ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಪ್ರಸ್ತಾವನೆಯನ್ನು ಮಾಡಿದ್ದಾರೆ. ಇದನ್ನು ಯಾವ ರೀತಿಯಲ್ಲಿ ಜಾರಿಗೆ ತರಲಾಗುತ್ತದೆ ಎನ್ನುವ ಮಾರ್ಗಸೂಚಿ ಇನ್ನಷ್ಟೇ ಪ್ರಕಟವಾಗಬೇಕಿದೆ. ಸೋಶಿಯಲ್ ಮೀಡಿಯಾ ಬ್ಯಾನ್ ಕಾಯಿದೆ ಜಾರಿಗೆ ತರಬಹುದೇ? ಕರ್ನಾಟಕ ಸರ್ಕಾರವು ಹದಿನಾರು ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ನಿರ್ದಿಷ್ಟ ಮಾಧ್ಯಮ ವೇದಿಕೆಗಳನ್ನು ಬಳಸುವುದಕ್ಕೆ ಕಾನೂನು ಮೂಲಕ ಆದೇಶ ಹೊರಡಿಸಬಹುದು. ಇದಕ್ಕಾಗಿ ಐಟಿ ಕಾಯಿದೆಯನ್ನು … Continue reading 16 ವರ್ಷದ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್: ಅನುಷ್ಠಾನ ಹೇಗೆ?
Copy and paste this URL into your WordPress site to embed
Copy and paste this code into your site to embed