ಪತಿ ಜೊತೆ ಹೋಳಿ ಆಚರಿಸಿದ ಸಮಂತಾ

https://youtube.com/shorts/I7q3Ny48oOg?si=RFP8giogzKefv9jC newsics.com ಟಾಲಿವುಡ್‌ ನಟಿ ಸಮಂತಾ ರುತ್ ಪ್ರಭು ಅವರು ರಾಜ್‌ ನಿಡಿಮೋರು ಜೊತೆ ವಿವಾಹವಾದ ಮೇಲೆ ಪುನಃ ಸಿನಿಮಾ ಕೆಲಸಗಳಲ್ಲಿ ಸಕ್ರಿಯವಾಗಿದ್ದಾರೆ. ಸದ್ಯ ʻಮಾ ಇಂಟಿ ಬಂಗಾರಂʼ ಸಿನಿಮಾಗೆ ನಾಯಕಿಯಾಗಿರುವ ಸಮಂತಾ, ಆ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ವಿಶೇಷ ಏನಪ್ಪ ಅಂದರೆ, ಇದರ ಶೂಟಿಂಗ್‌ ಸದ್ಯ ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿದೆ. ನಗರ ಸುತ್ತಮುತ್ತ ಶೂಟಿಂಗ್‌ ಹೌದು, ʻಮಾ ಇಂಟಿ ಬಂಗಾರಂʼ ಸಿನಿಮಾದ ಶೂಟಿಂಗ್‌ ಅನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಸುತ್ತಮುತ್ತ ಮಾಡಲಾಗುತ್ತಿದೆ. … Continue reading ಪತಿ ಜೊತೆ ಹೋಳಿ ಆಚರಿಸಿದ ಸಮಂತಾ